ಸುಂಡೇಕ್ಕಾಯ್ ಗ್ರೇವಿ (ಉಸ್ತಿಕಾಯಿ ಸಾರು)

Spread The Taste
Serves
4
Preparation Time: 15 ನಿಮಿಷಗಳು
Cooking Time: 15 ನಿಮಿಷಗಳು
Hits   : 2105
Likes :

Preparation Method

  • ಉಸ್ತಿಕಾಯಿ ತೊಳೆದು ಸ್ವಲ್ಪ ಜಜ್ಜಿಕೊಳ್ಳಿ.
  • ಹುಣಸೆಹಣ್ಣು ನೆನೆಸಿ ರಸ ತೆಗೆದುಕೊಳ್ಳಿ.
  • ಈರುಳ್ಳಿ ಮತ್ತು ಜೀರಿಗೆ ಒರಟಾಗಿ ಪುಡಿಮಾಡಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಕರಿಬೇವಿನ ಸೊಪ್ಪು, ಮೆಂತ್ಯ, ಉಸ್ತಿಕಾಯಿ ಹಾಕಿ ಹುರಿಯಿರಿ.
  • ರುಬ್ಬಿದ ಮಸಾಲಾ ಸೇರಿಸಿ ಬೆರೆಸಿ.
  • ಹುಣಸೆ ಸಾರ, ಮೆಣಸಿನಕಾಯಿ ಪುಡಿ, ಅರಿಶಿನ ಪುಡಿ, ಉಪ್ಪು ಹಾಕಿ ಕುದಿಸಿ.
  • ಉಸ್ತಿಕಾಯಿ ಬೆಂದ ನಂತರ ಸಾರು ಗಟ್ಟಿಯಾಗುತ್ತದೆ, ಬೆಂಕಿಯಿಂದ ತೆಗೆದು ಬಿಸಿ ಅನ್ನದೊಡನೆ ಬಡಿಸಿ.

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA