ನಿಂಬೆ ರಸಂ

Spread The Taste
Serves
4
Preparation Time: 10 ನಿಮಿಷಗಳು
Cooking Time: 5 ನಿಮಿಷಗಳು
Hits   : 2313
Likes :

Preparation Method

  • ಒಂದು ಬಟ್ಟಲಿನಲ್ಲಿ 400 ಮಿಲಿ ನೀರನ್ನು ತೆಗೆದುಕೊಳ್ಳಿ.
  • ಮೆಣಸು ಮತ್ತು ಜೀರಿಗೆ ಪುಡಿ ಮಾಡಿಕೊಳ್ಳಿ.
  • ಒಣಮೆಣಸಿನಕಾಯಿ ಮುರಿದುಕೊಳ್ಳಿ.
  • ನೀರಿನಲ್ಲಿ ಟೊಮ್ಯಾಟೊ ನುಣ್ಣಗೆ ಮಾಡಿಕೊಳ್ಳಿ.
  • ಕುಟ್ಟಿದ ಮಸಾಲಾ ಸೇರಿಸಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಕರಿಬೇವಿನ ಸೊಪ್ಪು, ಕೆಂಪು ಮೆಣಸಿನಕಾಯಿಗಳನ್ನು ಹಾಕಿ ಹುರಿಯಿರಿ.
  • ಟೊಮೆಟೊ ಮಿಶ್ರಣವನ್ನು ಹಾಕಿ ಮತ್ತು ಉಪ್ಪು ಸೇರಿಸಿ.
  • ಎರಡು ನಿಮಿಷ ಕುದಿಯಲು ಬಿಡಿ.
  • ನಿಂಬೆ ರಸ ಹಾಕಿ, ಕೊತ್ತಂಬರಿ ಸೊಪ್ಪು ಸೇರಿಸಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಸೇವಿಸಿ.

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA