ಕೀರೈ ಕೊಟ್ಟು

Spread The Taste
Serves
4
Preparation Time: 35 ನಿಮಿಷಗಳು
Cooking Time: 10 ನಿಮಿಷಗಳು
Hits   : 707
Likes :

Preparation Method

  • ಅರಿಶಿನ ಪುಡಿಯೊಂದಿಗೆ ತೊಗರಿಬೇಳೆಯನ್ನು ಕುಕ್ಕರ್ನಲ್ಲಿ ಮೃದುವಾಗುವ ತನಕ ಬೇಯಿಸಿ ಕೊಳ್ಳಿ.
  • ಸೊಪ್ಪನ್ನು ಬಿಡಿಸಿ, ಸಣ್ಣಗೆ ಹಚ್ಚಿಕೊಳ್ಳಿ.    
  • ಸಣ್ಣಗೆ ಈರುಳ್ಳಿ  ಹಚ್ಚಿಕೊಳ್ಳಿ.  
  • ಕೆಂಪು ಮೆಣಸಿನಕಾಯಿಯನ್ನು ಮುರಿದುಕೊಳ್ಳಿ.
  • ಆರು ತುಂಡುಗಳಾಗಿ ಟೊಮ್ಯಾಟೊ ಹಚ್ಚಿಕೊಳ್ಳಿ.   
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಕರಿಬೇವಿನ ಸೊಪ್ಪು, ಜೀರಿಗೆ ಮತ್ತು ಕೆಂಪು ಮೆಣಸಿನಕಾಯಿ ಹಾಕಿ ಹುರಿಯಿರಿ.
  • ಕೈಯಾಡಿಸಿ ಈರುಳ್ಳಿ, ಟೊಮ್ಯಾಟೊ ಹುರಿಯಿರಿ.
  • ಉಪ್ಪು, ತೊಗರಿಬೇಳೆ ಜೊತೆಗೆ ನೀರು ಸೇರಿಸಿ.
  • ಇದಕ್ಕೆ ಕತ್ತರಿಸಿದ ಸೊಪ್ಪನ್ನು ಸೇರಿಸಿ.
  • ಸೊಪ್ಪು ಬೆಂದ ನಂತರ, ಬೆಂಕಿಯಿಂದ ತೆಗೆದು ಬಿಸಿ ಅನ್ನದೊಂದಿಗೆ ಬಡಿಸಿ.

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA