ಬೇಳೆ ಉಂಡೆ ಗ್ರೇವಿ

Spread The Taste
Serves
6
Preparation Time: 1 ಗಂಟೆ 30 ನಿಮಿಷಗಳು
Cooking Time: 20 ನಿಮಿಷಗಳು
Hits   : 1558
Likes :

Preparation Method

  • ಒಂದು ಗಂಟೆ ತೊಗರಿಬೇಳೆ ನೆನೆಸಿ ರುಬ್ಬಿಕೊಳ್ಳಿ.
  • ಎರಡು ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಗಳನ್ನು ಸಣ್ಣಗೆ ಹಚ್ಚಿಕೊಳ್ಳಿ.
  • ಒಂದು ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿಗಳು, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು, ತೊಗರಿಬೇಳೆಗೆ ಹಾಕಿ ಮಿಶ್ರಣ ಮಾಡಿ.
  • ಸಣ್ಣ ಚೆಂಡುಗಳನ್ನು ಮಾಡಿ.
  • ಕೆಂಪು ಮೆಣಸಿನಕಾಯಿಗಳು, ಜೀರಿಗೆ ಮತ್ತು ತುರಿದ ತೆಂಗಿನಕಾಯಿಯನ್ನು ನುಣ್ಣಗೆ ರುಬ್ಬಿಕೊಳ್ಳಿ.
  • ಹುಣಸೆಹಣ್ಣು ನೆನೆಸಿ ರಸ ತೆಗೆದುಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಒಂದು ವಿಶಾಲ ಪ್ಯಾನ್ನಲ್ಲಿ ಬಿಸಿ ಮಾಡಿ.
  • ಸಾಸಿವೆ ಹಾಕಿ ಒಗ್ಗರಣೆ ಮಾಡಿ, ಕರಿಬೇವು, ಉಳಿದ ಈರುಳ್ಳಿ ಸೇರಿಸಿ ಕೈಯಾಡಿಸಿ ಹುರಿಯಿರಿ.
  • ಹುಣಸೆ ಸಾರಕ್ಕೆ ರುಬ್ಬಿದ ಮಸಾಲಾ, ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ.
  • ಹುಣಸೆ ಸಾರ ಸುರಿದು ಕಡಿಮೆ ಉರಿಯಲ್ಲಿ ಕುದಿಸಿ.
  • ಗ್ರೇವಿ ಒಳಗೆ ಬೇಳೆ ಉಂಡೆಗಳನ್ನು ಹಾಕಿ.
  • ಬೇಳೆ ಉಂಡೆ ಬೆಂದು, ಗ್ರೇವಿ ಗಟ್ಟಿಯಾದಾಗ ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ.

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA