ತರಕಾರಿ ಉಪ್ಪಿಟ್ಟು

Spread The Taste
Serves
2
Preparation Time: 10 ನಿಮಿಷಗಳು
Cooking Time: 10 ನಿಮಿಷಗಳು
Hits   : 1479
Likes :

Preparation Method

  • ರವೆಯನ್ನು ಎಣ್ಣೆ ಹಾಕದೆ ಸ್ವಲ್ಪ ಹುರಿದು ಕೊಳ್ಳಿ.
  • ಎಲ್ಲಾ ತರಕಾರಿಗಳನ್ನು ಸಣ್ಣಗೆ ಹಚ್ಚಿಕೊಳ್ಳಿ.
  • ಬಟಾಣಿಯನ್ನು ಬೇಯಿಸಿಕೊಳ್ಳಿ.
  • ಉದ್ದವಾಗಿ ಸಣ್ಣಗೆ ಈರುಳ್ಳಿ ಹಚ್ಚಿಕೊಳ್ಳಿ.
  • ಹಸಿರು ಮೆಣಸಿನಕಾಯಿಗಳನ್ನು ಸೀಳಿಕೊಳ್ಳಿ .
  • ತುಪ್ಪ ಮತ್ತು ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಇದು ಬಿಸಿ ಆದ ಮೇಲೆ ದಾಲ್ಚಿನ್ನಿ, ಲವಂಗ, ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿಗಳು, ಗೋಡಂಬಿ, ತರಕಾರಿಗಳು, ಬೆಂದ ಬಟಾಣಿ ಹಾಕಿ ಹುರಿದುಕೊಳ್ಳಿ.  
  • ಮೂರು ಬಟ್ಟಲು ನೀರು ಸೇರಿಸಿ ಕುದಿಸಿ.
  • ಉಪ್ಪು ಸೇರಿಸಿ.
  • ಈಗ ಹುರಿದ ರವೆ, ಸೇರಿಸಿ ಉಂಡೆ ಆಗದಂತೆ ತಿರುಗಿಸುತ್ತಿರಿ.
  • ರವ ಎಲ್ಲಾ ನೀರನ್ನು ಹೀರಿಕೊಂಡು ಬೆಂದಾಗ, ಬೆಂಕಿಯಿಂದ ತೆಗೆದು ಸಾಂಬಾರ್ ಅಥವಾ ಚಟ್ನಿಯೊಂದಿಗೆ ಬಿಸಿಯಾಗಿ ಸೇವಿಸಿ.

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA