ಮಸಾಲಾ ಅಪ್ಪಮ್

Spread The Taste
Serves
8
Preparation Time: 1 ಗಂಟೆ
Cooking Time: 30 ನಿಮಿಷಗಳು
Hits   : 759
Likes :

Preparation Method

  • ಎರಡು ಗಂಟೆಗಳ ಕಾಲ ನೀರಿನಲ್ಲಿ ಅಕ್ಕಿ ಮತ್ತು ಕುಸುವಲಕ್ಕಿ ನೆನೆಸಿ. 
  • ಪ್ರತ್ಯೇಕವಾಗಿ ಹೆಸರುಬೇಳೆ ನೆನೆಸಿ.
  • ತೆಂಗಿನಕಾಯಿ ಮತ್ತು ಶುಂಠಿ ತುರಿಯಿರಿ.
  • ಒಣ ಮೆಣಸಿನಕಾಯಿ ಮುರಿಯಿರಿ.
  • ನೆನೆಸಿದ ಅಕ್ಕಿ ಮತ್ತು ಕುಸುವಲಕ್ಕಿಯನ್ನು, ತುರಿದ ತೆಂಗಿನಕಾಯಿ, ಹಸಿರು ಮೆಣಸಿನಕಾಯಿ, ಉಪ್ಪು ಮತ್ತು ಇಂಗು ಜೊತೆಗೆ ರುಬ್ಬಿಕೊಳ್ಳಿ.
  • ಹೆಸರುಬೇಳೆ ನೀರು ಬಸಿದು ಮೊಸರು ಮತ್ತು ಅಡಿಗೆ ಸೋಡಾ ಜತೆ ಮಿಶ್ರಣ ಮಾಡಿ ಬ್ಯಾಟರ್ ಗೆ ಹಾಕಿ.
  • ತುರಿದ ಶುಂಠಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.
  • ಒಂದು ಟೀಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿ.
  • ಇದನ್ನು ಬ್ಯಾಟರ್ ಗೆ ಸೇರಿಸಿ.
  • ಒಂದು ಅಪ್ಪಮ್ ಪ್ಯಾನ್ ಬಿಸಿ ಮಾಡಿ, ಒಂದು ಸೌಟು ಬ್ಯಾಟರ್ ಸುರಿದು, ವೃತ್ತಕಾರದಲ್ಲಿ ಹರಡಿ. ಒಂದು ಮುಚ್ಚಳವನ್ನು ಮುಚ್ಚಿ ಕಡಿಮೆ ಜ್ವಾಲೆಯಲ್ಲಿ ಬೇಯಿಸಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ.
  • ಮೂಲಂಗಿ ಚಟ್ನಿ ಜೊತೆ ಬಡಿಸಿ.

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA