ರವಾ ಇಡ್ಲಿ

Spread The Taste
Makes
20
Preparation Time: 15 ನಿಮಿಷಗಳು
Cooking Time: 20 ನಿಮಿಷಗಳು
Hits   : 2101
Likes :

Preparation Method

  •  ಒಂದು ಪ್ಯಾನ್ ನಲ್ಲಿ ತುಪ್ಪ ಬಿಸಿ ಮಾಡಿ, ರವೆ ಹುರಿದುಕೊಳ್ಳಿ.
  •  ಗೋಡಂಬಿಯನ್ನು ಎರಡು ಹೋಳು ಮಾಡಿ ತುಪ್ಪದಲ್ಲಿ ಹುರಿದುಕೊಳ್ಳಿ.
  • ಸಣ್ಣಗೆ ಶುಂಠಿ ಹಚ್ಚಿಕೊಳ್ಳಿ.
  • ಹಸಿರು ಮೆಣಸಿನಕಾಯಿಗಳನ್ನು ಸಣ್ಣಗೆ ಗುಂಡಗೆ ಹಚ್ಚಿಕೊಳ್ಳಿ.
  •  ಒಂದು ಟೀಚಮಚ ತುಪ್ಪ ಬಿಸಿ ಮಾಡಿ.
  •  ಸಾಸಿವೆ, ಉದ್ದಿನ ಬೇಳೆ, ಕರಿಬೇವಿನ ಸೊಪ್ಪು, ಶುಂಠಿ ಸೇರಿಸಿ ಒಗ್ಗರಣೆ ಮಾಡಿ.
  • ಒಟ್ಟಿಗೆ ಹುರಿದ ಮಸಾಲೆ, ಹುರಿದ ರವೆ, ಉಪ್ಪು, ಗೋಡಂಬಿ, ಮೊಸರು ಮಿಶ್ರಣ ಮಾಡಿ ಬ್ಯಾಟರ್ ಮಾಡಿ.
  • ಇಧಯಂ ಎಳ್ಳೆಣ್ಣೆ  ಇಡ್ಲಿ ಪ್ಲೇಟ್ಗೆ ಸವರಿ.
  •  ಒಂದು ಸೌಟು ರವಾ ಇಡ್ಲಿ ಬ್ಯಾಟರ್ ಹಾಕಿ ಹಬೆಯಲ್ಲಿ ಬೇಯಿಸಿ.
  • ಬಿಸಿಯಾಗಿ ಬಡಿಸಿ. 

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA