ಕುಜ್ಹಿ ಪಣಿಯಾರಂ

Spread The Taste
Serves
6
Preparation Time: 4 ಗಂಟೆ 10 ನಿಮಿಷಗಳು
Cooking Time: 1 ಗಂಟೆ
Hits   : 1293
Likes :

Preparation Method

  • ಎರಡು ಗಂಟೆಗಳ ಕಾಲ ಅಕ್ಕಿ, ಕುಸುವಲಕ್ಕಿ, ಉದ್ದಿನ ಬೇಳೆ, ಮೆಂತ್ಯ ನೆನೆಸಿ.
  • ಇದರ ಜೊತೆಗೆ ಉಪ್ಪು ಸೇರಿಸಿ, ರುಬ್ಬಿ ಕೊಳ್ಳಿ. 
  • ಸಣ್ಣಗೆ ಈರುಳ್ಳಿ, ಕರಿಬೇವಿನ ಎಲೆಗಳು ಮತ್ತು ಹಸಿಮೆಣಸಿನಕಾಯಿಯನ್ನು ಹಚ್ಚಿಕೊಳ್ಳಿ.
  •  ಒಂದು ಚಮಚ ಇಧಯಂ ಎಳ್ಳೆಣ್ಣೆಯನ್ನು ಒಂದು ಪ್ಯಾನ್ ನಲ್ಲಿ ಬಿಸಿ ಮಾಡಿ, ಸಾಸಿವೆ ಮತ್ತು ಉದ್ದಿನ ಬೇಳೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ.
  • ಇದನ್ನು ರುಬ್ಬಿದ ಬ್ಯಾಟರ್ ಗೆ ಸೇರಿಸಿ.
  • ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪನ್ನು ಬ್ಯಾಟರ್ ಗೆ ಸೇರಿಸಿ ಮಿಶ್ರಣ ಮಾಡಿ. 
  • ಒಂದು ಕುಜ್ಹಿ ಪಣಿಯಾರಂ ಪ್ಯಾನ್ (ಪಡ್ಡು ಪ್ಯಾನ್) ಬಿಸಿಮಾಡಿ. ಪ್ರತಿ ಅಚ್ಚಿಗೆ ಒಂದು ಟೀಚಮಚ ಎಣ್ಣೆ ಹಾಕಿ.
  • ಪ್ರತಿ ಅಚ್ಚಿಗೆ ಒಂದು ಸೌಟು ಬ್ಯಾಟರ್ ಸುರಿಯಿರಿ.
  • ಪಣಿಯಾರಂ ಸುತ್ತ ಒಂದು ಟೀಚಮಚ ಇಧಯಂ ಎಳ್ಳೆಣ್ಣೆ ಚಿಮುಕಿಸಿ.
  • ಕಡಿಮೆ ಜ್ವಾಲೆಯಲ್ಲಿಡಿ, ಪಣಿಯಾರಂ ಕಂದು ಬಣ್ಣ ತಿರುಗಿದಾಗ, ಅದನ್ನು ಹಿಂದಿನ ಬಾಗಕ್ಕೆ ತಿರುಗಿಸಿ, ಕಂದು ಬಣ್ಣ ಬರುವ ವರೆಗೆ ಬೇಯಿಸಿ. .
  • ಒಂದು ಲೋಹದ ಕಂಬಿಯಿಂದ ಪಾನೀಯರಂ ತೆಗೆದುಕೊಂಡು ಟೊಮೆಟೊ ಚಟ್ನಿ ಅಥವಾ ತೆಂಗಿನ ಚಟ್ನಿ ಜೊತೆ ಬಿಸಿಯಾಗಿ ಬಡಿಸಿರಿ.

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA