ಇಡ್ಲಿ ಪುಡಿ

Spread The Taste
Makes
1 1/2 ಕೆಜಿ
Preparation Time: 30 ನಿಮಿಷಗಳು
Cooking Time:
Hits   : 877
Likes :

Preparation Method

  • ಒಂದು ವಿಶಾಲ ಪ್ಯಾನ್ ನ್ನು ಬಿಸಿ ಮಾಡಿ.
  • ಎಲ್ಲಾ ಮಸಾಲೆಗಳನ್ನು, ಕಡಿಮೆ ಉರಿಯಲ್ಲಿ ಒಂದರ ನಂತರ ಒಂದು ಎಣ್ಣೆ ಹಾಕದೆ ಹುರಿದು ಕೊಳ್ಳಿ. ಎಳ್ಳನ್ನು ಹೊರತುಪಡಿಸಿ.
  • ಇದನ್ನು ತಣ್ಣಗಾಗಲು ಬಿಡಿ. ಇದನ್ನು ಒರಟಾಗಿ ಪುಡಿ ಮಾಡಿ ಕೊಳ್ಳಿ.
  • ಎಳ್ಳನ್ನು ಎಣ್ಣೆ ಹಾಕದೆ ಹುರಿದು ಕುಟ್ಟಿಕೊಂಡು, ಮೇಲಿನ ಪುಡಿಗೆ ಹಾಕಿ ಬೆರೆಸಿ.
  • ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ.
  • ಇಧಯಂ ಎಳ್ಳೆಣ್ಣೆಯೊಂದಿಗೆ ಮಿಶ್ರಣ ಮಾಡಿ ಇಡ್ಲಿ ಜೊತೆ ಸೇವಿಸಿ.

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA