ಮೊಟ್ಟೆ ಅಪ್ಪಮ್

Spread The Taste
Serves
6
Preparation Time: 45 ನಿಮಿಷಗಳು
Cooking Time: 3-4 ನಿಮಿಷಗಳು / ಅಪ್ಪಮ್
Hits   : 2693
Likes :

Preparation Method

  • ಅಕ್ಕಿ, ಕುಸುವಲಕ್ಕಿ, ಉದ್ದಿನ ಬೇಳೆ ನೆನೆಸಿ ರುಬ್ಬಿಕೊಳ್ಳಿ.
  • ಒಂದು ರಾತ್ರಿ ಹುದುಗಲು ಬಿಡಿ.
  • ಮೂರು ಚಮಚ ಅಕ್ಕಿ ಮತ್ತು ನೀರು ಸೇರಿಸಿ, ಅಕ್ಕಿ ಹಿಟ್ಟು ಅಂಬಲಿ ಮಾಡಿಕೊಳ್ಳಿ.
  • ಇದು ತಣ್ಣಗಾದ ಮೇಲೆ ಹುದುಗಿ ಡ ಬ್ಯಾಟರ್ ಗೆ ಹಾಕಿ ಮಿಶ್ರಣ ಮಾಡಿ.
  • ತೆಂಗಿನಕಾಯಿ ಹಾಲು ಹೊರತೆಗೆಯಿರಿ. 
  • ಸಕ್ಕರೆ ಜೊತೆ ಮೊಟ್ಟೆ ಬೀಟ್ ಮಾಡಿಕೊಳ್ಳಿ.
  • ಇದಕ್ಕೆ ಸೋಂಪು, ತುಪ್ಪ, ತೆಂಗಿನ ಹಾಲು, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
  • ಬ್ಯಾಟರ್ ಜೊತೆಗೆ ಎಲ್ಲವನ್ನೂ ಮಿಶ್ರಣ ಮಾಡಿ.
  • ಒಂದು ಅಪ್ಪಮ್ ಪ್ಯಾನ್ ಬಿಸಿ ಮಾಡಿ, ಒಂದು ಸೌಟು ಬ್ಯಾಟರ್ ಸುರಿದು, ವೃತ್ತಕಾರದಲ್ಲಿ ಹರಡಿ. ಒಂದು ಮುಚ್ಚಳವನ್ನು ಮುಚ್ಚಿ ಬೇಯಿಸಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA