ಬಾಂಬೆ ಟೋಸ್ಟ್

Spread The Taste
Serves
5
Preparation Time: 15 ನಿಮಿಷಗಳು
Cooking Time: 8 ನಿಮಿಷಗಳು / 2 ಸ್ಲೈಸ್
Hits   : 4394
Likes :

Preparation Method

  • ಮೊಟ್ಟೆ ಚೆನ್ನಾಗಿ ಬೀಟ್ ಮಾಡಿಕೊಳ್ಳಿ. 
  • ಸಕ್ಕರೆ, ಬಣ್ಣ ಪುಡಿ, ಹಾಲು ಸೇರಿಸಿ ಮಿಶ್ರಣ ಮಾಡಿ.
  • ಪ್ರತಿ ಬ್ರೆಡ್  ಸ್ಲೈಸ್ ನ್ನು ಮೊಟ್ಟೆಯ ಮಿಶ್ರಣದಲ್ಲಿ ಅದ್ದಿ, ಪಕ್ಕದಲ್ಲಿಡಿ.
  • ಒಂದು ದೋಸೆ ಪ್ಯಾನ್ ಬಿಸಿ ಮಾಡಿ, ತುಪ್ಪ ಹಾಕಿ, ಎರಡು ಬ್ರೆಡ್ ಸ್ಲೈಸ್ ಒಟ್ಟಿಗೆ ಹಾಕಿ. ಬ್ರೆಡ್ ತುದಿಗೆ ಹೆಚ್ಚು ತುಪ್ಪ ಚಿಮುಕಿಸಿ.
  • ಕಡಿಮೆ ಜ್ವಾಲೆಯಲ್ಲಿ ಎರಡೂ ಕಡೆ ಸುವರ್ಣ ಕಂದು ಬಣ್ಣ ಬರುವ ವರೆಗೆ ರೋಸ್ಟ್ ಮಾಡಿ.
  • ಬಿಸಿಯಾಗಿ ಸೇವಿಸಿ.

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA