ಮಸಾಲಾ ಏಡಿ ಮಸಾಲಾ

Spread The Taste
Serves
6
Preparation Time: 20 ನಿಮಿಷಗಳು
Cooking Time: 30 ನಿಮಿಷಗಳು
Hits   : 4359
Likes :

Preparation Method

  •  ಏಡಿಯನ್ನು ಕ್ಲೀನ್ ಮಾಡಿ ಎರಡು ತುಂಡಾಗಿ ಕತ್ತರಿಸಿಕೊಳ್ಳಿ.
  • ಈರುಳ್ಳಿ ಹಚ್ಚಿ ಮತ್ತು ಟೊಮ್ಯಾಟೊ ಎರಡು ತುಂಡಾಗಿ ಕತ್ತರಿಸಿಕೊಳ್ಳಿ.
  • ಒಟ್ಟಿಗೆ ತುರಿದ ತೆಂಗಿನಕಾಯಿ, ಸೋಂಪು ಮತ್ತು ಗಸಗಸೆ ಬೀಜ ನುಣ್ಣಗೆ ರುಬ್ಬಿಕೊಳ್ಳಿ.
  • ಮೆಣಸಿನಕಾಯಿ ಪುಡಿ, ಅರಿಶಿನ ಪುಡಿ ಮತ್ತು ಉಪ್ಪು ಜೊತೆ ಏಡಿ ಮ್ಯಾರಿನೇಟ್ ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ. ಜೀರಿಗೆ ಸೇರಿಸಿ, ಅದು ಸಿಡಿದ ಮೇಲೆ, ದಾಲ್ಚಿನ್ನಿ ಮತ್ತು ಲವಂಗ ಹಾಕಿ.
  • ಕೈಯಾಡಿಸಿ ಈರುಳ್ಳಿ ಹುರಿಯಿರಿ.
  • ಟೊಮ್ಯಾಟೊ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಸೇರಿಸಿ ಚೆನ್ನಾಗಿ ಹುರಿಯಿರಿ.
  • ಮ್ಯಾರಿನೇಟ್ ಮಾಡಿದ ಏಡಿ ಸೇರಿಸಿ ಚೆನ್ನಾಗಿ ಬೆರೆಸಿ.
  • ಬೇಕಾದಲ್ಲಿ ನೀರು ಸೇರಿಸಿ.
  • ಹತ್ತು ನಿಮಿಷ ಕುದಿಸಿ.
  • ಇದಕ್ಕೆ ರುಬ್ಬಿದ ತೆಂಗಿನ ಪೇಸ್ಟ್ ಸೇರಿಸಿ ಹುರಿಯಿರಿ.
  • ಏಡಿ ಬೆಂದಾಗ ಉಪ್ಪು ಹೊಂದಿಸಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA