ಮೇಕೆ ತಲೆ ಕರಿ

Spread The Taste
Serves
4
Preparation Time: 20 ನಿಮಿಷಗಳು
Cooking Time: 30 ನಿಮಿಷಗಳು
Hits   : 578
Likes :

Preparation Method

  • ಮಟನ್ ತಲೆಯ ತುಂಡುಗಳನ್ನು  ತೊಳೆದುಕೊಳ್ಳಿ. 
  • ಸಣ್ಣಗೆ ಕಿರು ಈರುಳ್ಳಿ ಹಚ್ಚಿಕೊಳ್ಳಿ.
  • ಶುಂಠಿ ಮತ್ತು ಬೆಳ್ಳುಳ್ಳಿ ನುಜ್ಜುಗುಜ್ಜು ಮಾಡಿಕೊಳ್ಳಿ.
  • ಸೋಂಪು, ಜೀರಿಗೆ, ಗಸಗಸೆ ಬೀಜ, ಧನಿಯಾ ಪುಡಿ, ಮೆಣಸಿನಕಾಯಿ ಪುಡಿ, ದಾಲ್ಚಿನ್ನಿ, ಲವಂಗ ಒಟ್ಟಿಗೆ ನುಣ್ಣಗೆ ರುಬ್ಬಿಕೊಳ್ಳಿ.
  • ತೆಂಗಿನಕಾಯಿ ತುರಿದು ಗಟ್ಟಿ ಹಾಲು ತೆಗೆದುಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಕೈಯಾಡಿಸಿ ಶುಂಠಿ, ಬೆಳ್ಳುಳ್ಳಿ ಮತ್ತು ಕರಿಬೇವಿನ ಸೊಪ್ಪು ಹುರಿಯಿರಿ. 
  • ಕತ್ತರಿಸಿದ ಈರುಳ್ಳಿಗಳು ಸೇರಿಸಿ ಚೆನ್ನಾಗಿ ಹುರಿಯಿರಿ. 
  • ರುಬ್ಬಿದ ಮಸಾಲಾ ಸೇರಿಸಿ ಹಸಿ ವಾಸನೆ ಹೋಗುವ ತನಕ ಕಡಿಮೆ ಜ್ವಾಲೆಯಲ್ಲಿ ಹುರಿಯಿರಿ. 
  •  ಮಟನ್ ತಲೆ ತುಣುಕುಗಳನ್ನು ಸೇರಿಸಿ ಐದು ನಿಮಿಷಗಳ ಕಾಲ ಹುರಿಯಿರಿ. 
  • ಬೇಕಾದಷ್ಟು ನೀರು ಸುರಿಯಿರಿ, ಅರಿಶಿನ ಪುಡಿ, ಉಪ್ಪು ಸೇರಿಸಿ ಮತ್ತು ಕುದಿಸಿ.
  • ಮಟನ್ ತಲೆ ತುಣುಕುಗಳು ಬೆಂದ ನಂತರ ತೆಂಗಿನ ಸಾರ ಸುರಿಯಿರಿ.
  •  ಗ್ರೇವಿ ಗಟ್ಟಿಯಾದಾಗ ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ.

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA