ಬ್ರೈನ್ (ಮೆದುಳು) ಗ್ರೇವಿ

Spread The Taste
Serves
6
Preparation Time: 20 ನಿಮಿಷಗಳು
Cooking Time: 20 ನಿಮಿಷಗಳು
Hits   : 785
Likes :

Preparation Method

  • ಮೆದುಳು ತೊಳೆದು ನಾಲ್ಕು ತುಂಡಾಗೆ ಕತ್ತರಿಸಿ.
  • ಸಣ್ಣಗೆ ಟೊಮ್ಯಾಟೊ ಹಚ್ಚಿ. 
  • ಒಟ್ಟಿಗೆ ತುರಿದ ತೆಂಗಿನಕಾಯಿ, ಜೀರಿಗೆ ಮತ್ತು ಮೆಣಸಿನಕಾಯಿ ಪುಡಿ ರುಬ್ಬಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಕೈಯಾಡಿಸಿ ಕಿರು ಈರುಳ್ಳಿ, ಕರಿಬೇವಿನ ಎಲೆಗಳು ಮತ್ತು ಟೊಮ್ಯಾಟೊ ಹುರಿಯಿರಿ.
  • ರುಬ್ಬಿದ ಮಸಾಲಾ ಸೇರಿಸಿ ಚೆನ್ನಾಗಿ ಹುರಿಯಿರಿ.
  • ಬೇಕಾದಷ್ಟು ನೀರು ಸೇರಿಸಿ.
  • ಉಪ್ಪು, ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ.
  • ಕಡಿಮೆ ಜ್ವಾಲೆಯಲ್ಲಿಟ್ಟು , ಮೆದುಳಿನ ತುಣುಕುಗಳನ್ನು ಹಾಕಿ, ಸೂಕ್ಷ್ಮವಾಗಿ ತಿರುಗಿಸಿ.
  • ಮೆದುಳಿನ ಬೆಂದು  ಗ್ರೇವಿ ಗಟ್ಟಿಯಾದಾಗ ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ.

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA