ಸಿಹಿ ಮತ್ತು ಉಪ್ಪು ಯಾಮ್ ಫ್ರೈ

Spread The Taste
Serves
4
Preparation Time: 20 ನಿಮಿಷಗಳು
Cooking Time: 20 ನಿಮಿಷಗಳು
Hits   : 779
Likes :

Preparation Method

ಸುವರ್ಣ ಗೆಡ್ಡೆ ಸಿಪ್ಪೆ ತಗೆದು ಬಟಾಣಿ ಗಾತ್ರಕ್ಕೆ ಸಣ್ಣ ದಾಗಿ ಹಚ್ಚಿಕೊಳ್ಳಿ.
ತುಪ್ಪವನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
ಗೋಡಂಬಿ ಮತ್ತು ಒಣದ್ರಾಕ್ಷಿಗಳನ್ನು ಹುರಿಯಿರಿ.
ಇಧಯಂ ಎಳ್ಳೆಣ್ಣೆಯನ್ನು ಮತ್ತೊಂದು ಪ್ಯಾನ್ನಲ್ಲಿ ಬಿಸಿ ಮಾಡಿ. ಹುರಿದ ಕಡಲೇಕಾಯಿ ಬೀಜ ಹಾಕಿ ಹುರಿಯಿರಿ.
ಅದೇ ಎಣ್ಣೆಗೆ, ಸ್ವಲ್ಪ ಸ್ವಲ್ಪ ಸುವರ್ಣ ಗೆಡ್ಡೆ ಹಾಕಿ, ಗರಿಗರಿಯಾಗಿ ಕಂದು ಬಣ್ಣ ಬರುವ ವರೆಗೆ ಫ್ರೈ ಮಾಡಿ.
ಒಟ್ಟಿಗೆ ಹುರಿದ ಸುವರ್ಣ ಗೆಡ್ಡೆ, ಕಡಲೇಕಾಯಿ ಬೀಜ, ಮೆಣಸಿನಕಾಯಿ ಪುಡಿ, ಉಪ್ಪು ಹಾಕಿ ಮಿಶ್ರಣ ಮಾಡಿ.
ತುಪ್ಪದಲ್ಲಿ ಹುರಿದು ಒಣದ್ರಾಕ್ಷಿ, ಗೋಡಂಬಿ ಮತ್ತು ಕ್ರಿಸ್ಟಲ್ ಸಕ್ಕರೆ ಸೇರಿಸಿ.
ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಬಡಿಸಿ.

You Might Also Like

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA