ಸುಂಡಇಕ್ಕಾಯಿ (ಉಸ್ತಿಕಾಯಿ) ಪಚಡಿ

Spread The Taste
Serves
4
Preparation Time: 20 ನಿಮಿಷಗಳು
Cooking Time: 30 ನಿಮಿಷಗಳು
Hits   : 865
Likes :

Preparation Method

  • ತೊಟ್ಟು ಮುರಿದು, ಉಸ್ತಿಕಾಯಿಯನ್ನು ಎರಡು ಹೋಳಾಗಿ ಹಚ್ಚಿಕೊಳ್ಳಿ.
  • ಕಿರು ಈರುಳ್ಳಿಗಳು ಮತ್ತು ಟೊಮೆಟೋಗಳನ್ನು ಸಣ್ಣಗೆ ಹಚ್ಚಿಕೊಳ್ಳಿ.
  • ಹಸಿರು ಮೆಣಸಿನಕಾಯಿಗಳನ್ನು ಹಚ್ಚಿಕೊಳ್ಳಿ.
  • ಅರಿಶಿನ ಪುಡಿಯೊಂದಿಗೆ ತೊಗರಿಬೇಳೆಯನ್ನು ಕುಕ್ಕರ್ ನಲ್ಲಿ ಬೇಯಿಸಿ.  
  • ಹುಣಸೆಹಣ್ಣು ನೆನೆಸಿ ರಸ ತೆಗೆದುಕೊಳ್ಳಿ.
  • 2 ಟೀಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಕೈಯಾಡಿಸಿ ಕಿರು ಈರುಳ್ಳಿಗಳು, ಹಸಿರು ಮೆಣಸಿನಕಾಯಿಗಳು, ಟೊಮೆಟೊ ಚೆನ್ನಾಗಿ ಹುರಿಯಿರಿ.
  • ಉಸ್ತಿಕಾಯಿ ಸೇರಿಸಿ ಹುರಿಯಿರಿ.
  • ಇದಕ್ಕೆ ತೊಗರಿಬೇಳೆ ಸೇರಿಸಿ ಕುದಿಸಿ.
  • ಸಾಂಬಾರ್ ಪುಡಿ ಮತ್ತು ಉಪ್ಪು ಸೇರಿಸಿ.
  • ಉಸ್ತಿಕಾಯಿ ಬೆಂದ ಮೇಲೆ, ಹುಣಸೆ ಸಾರ ಹಾಕಿ ಕುದಿಸಿ. 
  •  ಉಳಿದ ಇಧಯಂ ಎಳ್ಳೆಣ್ಣೆಯನ್ನು ಮತ್ತೊಂದು ಪ್ಯಾನ್ನಲ್ಲಿ ಬಿಸಿ ಮಾಡಿ.
  •  ಸಾಸಿವೆ, ಉದ್ದಿನ ಬೇಳೆ, ಇಂಗು ಹಾಕಿ ಒಗ್ಗರಣೆ ಮಾಡಿ ಮತ್ತು ತೊಗರಿಬೇಳೆ ಮಿಶ್ರಣವನ್ನು ಹಾಕಿ. 
  • ಚೆನ್ನಾಗಿ ಬೆರೆಸಿ.  
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 

You Might Also Like

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA