ಅಕ್ಕಿ ಫ್ರಯುಮ್ಸ್ ಪೋರಿಯಲ್

Spread The Taste
Serves
2
Preparation Time: 10 ನಿಮಿಷಗಳು
Cooking Time: 20 ನಿಮಿಷಗಳು
Hits   : 818
Likes :

Preparation Method

  •  ಒಂದು ಪಾತ್ರೆಯಲ್ಲಿ ನೀರು ಕುದಿಸಿ.
  • ಅಕ್ಕಿ ಫ್ರಯುಮ್ಸ್ ಸೇರಿಸಿ ಬೇಯಿಸಿ.
  • ನೀರನ್ನು ಬಸಿದುಕೊಳ್ಳಿ.
  • ಕಿರುಈರುಳ್ಳಿಯನ್ನು ಉದ್ದವಾಗಿ ಹಚ್ಚಿಕೊಳ್ಳಿ.
  • ಕೆಂಪು ಮೆಣಸಿನ ಕಾಯಿಯನ್ನು ಮುರಿದು ಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಸಾಸಿವೆ, ಉದ್ದಿನ ಬೇಳೆ, ಕರಿಬೇವಿನ ಸೊಪ್ಪು ಮತ್ತು ಮೆಣಸಿನಕಾಯಿ ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ.
  • ಕೈಯಾಡಿಸಿ ಕಿರುಈರುಳ್ಳಿಯನ್ನು ಕಂದು ಬಣ್ಣ ಬರುವ ವರೆಗೆ ಫ್ರೈ ಮಾಡಿ.
  • ಫ್ರಯುಮ್ಸ್ ಸೇರಿಸಿ. ಉಪ್ಪು ಹೊಂದಿಸಿ.
  • ಅಕ್ಕಿ ಫ್ರಯುಮ್ಸ್ ಉಪ್ಪು ಹೊಂದಿರುತ್ತದೆ. ಬೇಕಾದಲ್ಲಿ ಮಾತ್ರ ಉಪ್ಪು ಸೇರಿಸಿ.
  • ಬೆಂಕಿಯಿಂದ ತೆಗೆದು ಬಡಿಸಿ.

You Might Also Like

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA