ಕಾರೈಕುಡಿ ಮೀನು ಗ್ರೇವಿ

Spread The Taste
Serves
4
Preparation Time: 20 ನಿಮಿಷಗಳು
Cooking Time: 25 ನಿಮಿಷಗಳು
Hits   : 826
Likes :

Preparation Method

  • ಒಟ್ಟಿಗೆ ತುರಿದ ತೆಂಗಿನಕಾಯಿ,ಅರ್ಧ ಟೀಚಮಚ ಮೆಣಸು, ಎರಡು ಟೀಚಮಚ ಜೀರಿಗೆ ಮತ್ತು  ಒಂದು ಚಿಗುರು ಕರಿಬೇವು ರುಬ್ಬಿಕೊಳ್ಳಿ.
  • ಈರುಳ್ಳಿ ಮತ್ತು ಟೊಮ್ಯಾಟೊ ಹಚ್ಚಿಕೊಳ್ಳಿ.
  • ಹುಣಸೆಹಣ್ಣು ನೆನೆಸಿ ರಸ ತೆಗೆದುಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಜೀರಿಗೆ ಬೀಜದ, ಮೆಣಸು, ಮೆಂತ್ಯ ಮತ್ತು ಉಳಿದ ಕರಿಬೇವಿನ ಎಲೆಗಳನ್ನು ಹಾಕಿ ಹುರಿಯಿರಿ.
  • ಕೈಯಾಡಿಸಿ ಈರುಳ್ಳಿ ಮತ್ತು ಟೊಮ್ಯಾಟೊ ಹುರಿಯಿರಿ.
  • ಹುಣಸೆ ಸಾರ, ಅರಿಶಿನ ಪುಡಿ, ಮೆಣಸಿನಕಾಯಿ ಪುಡಿ, ಧನಿಯಾ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
  •  ಗ್ರೇವಿ ಕುದಿಯಲು ಆರಂಭವಾಗುತ್ತಿದ್ದಂತೆಯೇ, ತೆಂಗಿನ ಮಿಶ್ರಣವನ್ನು ಸೇರಿಸಿ ಮತ್ತು
  •  ಗ್ರೇವಿ ಗಟ್ಟಿಯಾಗುವ ವರೆಗೆ ಚೆನ್ನಾಗಿ ಬೆರೆಸಿ.
  • ಮೀನುಗಳನ್ನು ಹಾಕಿ, ಮೀನುಗಳು ಬೆಂದ ನಂತರ ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ.

You Might Also Like

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA