ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

Spread The Taste
Serves
4
Preparation Time: 10 ನಿಮಿಷಗಳು
Cooking Time: 20 ನಿಮಿಷಗಳು
Hits   : 1350
Likes :

Preparation Method

  • ಗೋರಿಕಾಯಿಯನ್ನು ಒಂದೂವರೆ ಇಂಚು ಉದ್ದ ಹಚ್ಚಿಕೊಳ್ಳಿ.
  • ಈರುಳ್ಳಿಗಳು ಮತ್ತು ಟೊಮ್ಯಾಟೊ ಹಚ್ಚಿಕೊಳ್ಳಿ.
  • ಹುಣಸೆಹಣ್ಣು ನೆನೆಸಿ ರಸ ತೆಗೆದುಕೊಳ್ಳಿ.
  • ತೊಗರಿಬೇಳೆಯನ್ನು ಕುಕ್ಕರ್ನಲ್ಲಿ ಮೃದುವಾಗುವ ತನಕ ಬೇಯಿಸಿ ಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಕರಿಬೇವಿನ ಸೊಪ್ಪು, ಜೀರಿಗೆ ಹಾಕಿ ಹುರಿಯಿರಿ.
  • ಕೈಯಾಡಿಸಿ ಕಿರು ಈರುಳ್ಳಿ, ಟೊಮ್ಯಾಟೊ ಹುರಿಯಿರಿ.
  • ಇದಕ್ಕೆ ಗೋರಿಕಾಯಿ ಹಾಕಿ, ಐದು ನಿಮಿಷ ಹುರಿಯಿರಿ. 
  • ಇದನ್ನು ತೊಗರಿಬೇಳೆಗೆ ಹಾಕಿ, ಸಾಂಬಾರ್ ಪುಡಿ, ಅರಿಶಿನ ಪುಡಿ, ಹುಣಸೆ ಸಾರ, ಉಪ್ಪು ಸೇರಿಸಿ ಮುಚ್ಚಳವನ್ನು ಮುಚ್ಚಿ.
  • ಒಂದು ಸೀಟಿ ಮಾಡಿದಾಗ, ಗ್ಯಾಸ್ ಆರಿಸಿ.

You Might Also Like

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA