ಚಿಕನ್ ಗೋಡಂಬಿ ಕರಿ

Spread The Taste
Serves
8
Preparation Time: 20 ನಿಮಿಷಗಳು
Cooking Time: 30 ನಿಮಿಷಗಳು
Hits   : 1735
Likes :

Preparation Method

  • ಒಟ್ಟಿಗೆ ಅರಿಶಿನ ಪುಡಿ, ಮೆಣಸಿನಕಾಯಿ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ ಮತ್ತು ಸೋಂಪು ಪುಡಿ ರುಬ್ಬಿಕೊಳ್ಳಿ.
  • ತೆಂಗಿನಕಾಯಿ ತುರಿದು ಗೋಡಂಬಿ, ಗಸಗಸೆ ಜತೆ ನುಣ್ಣಗೆ ರುಬ್ಬಿಕೊಳ್ಳಿ.
  • ಸಣ್ಣಗೆ ಈರುಳ್ಳಿ ಕತ್ತರಿಸಿ.
  • ದೊಡ್ಡ ತುಂಡುಗಳಾಗಿ ಟೊಮ್ಯಾಟೊ ಹಚ್ಚಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ದಾಲ್ಚಿನ್ನಿ, ಲವಂಗ ಮತ್ತು ಮೆಣಸಿನಕಾಯಿ ಹುರಿಯಿರಿ.
  • ಕೈಯಾಡಿಸಿ ಈರುಳ್ಳಿ ಮತ್ತು ಟೊಮ್ಯಾಟೊ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಹುರಿಯಿರಿ.
  •  ರುಬ್ಬಿದ ಮಸಾಲಾ ಹಾಕಿ ಹಸಿ ವಾಸನೆ ಹೋಗುವವರೆಗೆ ಕಡಿಮೆ ಜ್ವಾಲೆಯಲ್ಲಿ ಹುರಿಯಿರಿ.
  • ಕೋಳಿ, ಉಪ್ಪು ಹಾಕಿ ಹತ್ತು ನಿಮಿಷ ಹುರಿಯಿರಿ. ಬೇಕಾದಲ್ಲಿ ನೀರು ಸೇರಿಸಿ ಸ್ಟಿರ್ ಮಾಡಿ.
  • ಕೋಳಿ ಬೆಂದ ಮೇಲೆ, ರುಬ್ಬಿದ ತೆಂಗಿನ, ಗೋಡಂಬಿ, ಗಸಗಸೆ ಪೇಸ್ಟ್ ಹಾಕಿ ಐದು ನಿಮಿಷಗಳ ಕಾಲ ಹುರಿಯಿರಿ. ಉಪ್ಪು ಹೊಂದಿಸಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 

You Might Also Like

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA