ಚೆಟ್ಟಿನಾಡು ಬಾಳೆಕಾಯಿ ಕಲ್ಯಾಣ ಪೋರಿಯಲ್

Spread The Taste
Serves
3
Preparation Time: 10 ನಿಮಿಷಗಳು
Cooking Time: 20 ನಿಮಿಷಗಳು
Hits   : 892
Likes :

Preparation Method

  • ಬಾಳೆಕಾಯಿ ಸಿಪ್ಪೆ ತೆಗೆದು ದಪ್ಪ ಒಂದು ಇಂಚು ಉದ್ದ ತುಂಡುಗಳಾಗಿ ಕತ್ತರಿಸಿ.
  • ಒಂದು ಟೀಚಮಚ ಸೋಂಪು, ಕೆಂಪು ಮೆಣಸಿನಕಾಯಿ, ಕಡಲೆ ಪಪ್ಪು ಮತ್ತು ಗಸಗಸೆ ಒರಟಾಗಿ ಕುಟ್ಟಿಕೊಳ್ಳಿ.
  • ಉಪ್ಪು ಮತ್ತು ಕುಟ್ಟಿದ ಮಸಾಲೆ ಪುಡಿ ಜೊತೆ ಕತ್ತರಿಸಿದ ಬಾಳೆಕಾಯಿಯನ್ನು ಮ್ಯಾರಿನೇಟ್ ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಸೋಂಪು ಮತ್ತು ಉದ್ದಿನ ಬೇಳೆ ಹಾಕಿ ಒಗ್ಗರಣೆ ಮಾಡಿ.
  • ಮ್ಯಾರಿನೇಟ್ ಮಾಡಿದ ಬಾಳೆಕಾಯಿ ಸೇರಿಸಿ ಹುರಿಯಿರಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 

You Might Also Like

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA