ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

Spread The Taste
Serves
4
Preparation Time: 15 ನಿಮಿಷಗಳು
Cooking Time: 40 ನಿಮಿಷಗಳು
Hits   : 2028
Likes :

Preparation Method

  • ಮಟನ್ ನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ.
  • ಕುಕ್ಕರ್ ನಲ್ಲಿ ಉಪ್ಪು ಮತ್ತು ಅರಿಶಿನ ಪುಡಿಯೊಂದಿಗೆ ಮಟನ್ ಬೇಯಿಸಿಕೊಳ್ಳಿ.
  • ಕಿರು ಈರುಳ್ಳಿಗಳು ಮತ್ತು ಟೊಮೆಟೋಗಳನ್ನು ಸಣ್ಣಗೆ ಕತ್ತರಿಸಿ ಕೊಳ್ಳಿ.
  • ಕೆಂಪು ಮೆಣಸಿನಕಾಯಿ ಮುರಿದುಕೊಳ್ಳಿ.
  • ಒಟ್ಟಿಗೆ ತುರಿದ ತೆಂಗಿನಕಾಯಿ, ಸೋಂಪು ಮತ್ತು ಗಸಗಸೆ ರುಬ್ಬಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ದಾಲ್ಚಿನ್ನಿ, ಲವಂಗ, ಕೆಂಪು ಮೆಣಸಿನಕಾಯಿ, ಏಲಕ್ಕಿ, ಬೇ ಎಲೆ ಮತ್ತು ಕರಿಬೇವು ಹಾಕಿ ಹುರಿಯಿರಿ.
  • ಕೈಯಾಡಿಸಿ ಈರುಳ್ಳಿ ಮತ್ತು ಟೊಮ್ಯಾಟೊ ಹುರಿಯಿರಿ.
  • ಶುಂಠಿ ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಮೆಣಸಿನಕಾಯಿ ಪುಡಿ, ಮೆಣಸು ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ.
  • ಮಟನ್, ಉಪ್ಪು ಸೇರಿಸಿ ಐದು ನಿಮಿಷಗಳ ಕಾಲ ಚೆನ್ನಾಗಿ ಬೆರೆಸಿ.
  • ಗಸಗಸೆ - ಸೋಂಪು ಪೇಸ್ಟ್  - ರುಬ್ಬಿದ ತೆಂಗಿನ ತುರಿ ಸೇರಿಸಿ ಕುದಿಸಿ.
  •  ಗ್ರೇವಿ ಗಟ್ಟಿಯಾದಾಗ ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ.

You Might Also Like

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA