Preparation Method
ದಂಟು ಮತ್ತು ನುಗ್ಗೆ ಕಾಯಿಯನ್ನು ಒಂದು ಇಂಚು ಉದ್ದ ಹಚ್ಚಿಕೊಳ್ಳಿ.
ಹುಣಸೆಹಣ್ಣು ನೆನೆಸಿ ರಸ ತೆಗೆದುಕೊಳ್ಳಿ.
ಟೊಮ್ಯಾಟೊ ಮತ್ತು ಕಿರು ಈರುಳ್ಳಿಗಳನ್ನು ಹಚ್ಚಿಕೊಳ್ಳಿ.
ನೀರಿನಲ್ಲಿ ಅಕ್ಕಿ ಫ್ರಯುಮ್ಸ್ ನೆನೆಸಿ.
ಹಸಿರು ಮೆಣಸಿನಕಾಯಿಗಳನ್ನು ಹಚ್ಚಿಕೊಳ್ಳಿ.
ಮಂಡಿಯನ್ನು ಕುದಿಸಿ.
ಥಟ್ಟಯ್ಪಾಯರ್ ಸೇರಿಸಿ ಬೇಯಿಸಿ.
ಥಟ್ಟಯ್ಪಾಯರ್ ಬೆಂದ ಮೇಲೆ, ಕತ್ತರಿಸಿದ ಬದನೆ, ಕಿರು ಈರುಳ್ಳಿಗಳು, ಬಾಳೆಕಾಯಿ, ಮಾವು, ಟೊಮೆಟೊ, ಹಸಿರು ಮೆಣಸಿನಕಾಯಿ ಸೇರಿಸಿ ಬೇಯಿಸಿ.
ದಂಟು, ನುಗ್ಗೆ ಕಾಯಿ, ನೆನೆಸಿದ ಫ್ರಯುಮ್ಸ್ ಸೇರಿಸಿ ಮತ್ತು ಕುದಿಸಿ.
ಎಲ್ಲ ಬೆಂದ ಮೇಲೆ ಹುಣಸೆ ಸಾರ ಮತ್ತು ಉಪ್ಪು ಸೇರಿಸಿ, ಗಟ್ಟಿಯಾಗುವ ವರೆಗು ಕುದಿಸಿ.
ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
ಸಾಸಿವೆ, ಉದ್ದಿನ ಬೇಳೆ, ಇಂಗು ಮತ್ತು ಕೆಂಪು ಮೆಣಸಿನಕಾಯಿ ಸೇರಿಸಿ ಒಗ್ಗರಣೆ ಮಾಡಿ.
ಇದನ್ನು ಮಂಡಿಗೆ ಸೇರಿಸಿ, ಕಲಸಿ ಮತ್ತು ಬಿಸಿಯಾಗಿ ಬಡಿಸಿ.