ಚೆಟ್ಟಿನಾಡು ಬೆಳ್ಳುಳ್ಳಿ ರಸಂ

Spread The Taste
Serves
6
Preparation Time: 5 ನಿಮಿಷಗಳು
Cooking Time: 20 ನಿಮಿಷಗಳು
Hits   : 685
Likes :

Preparation Method

  •  ಹುಣಸೆಹಣ್ಣು ನೆನೆಸಿ ರಸ ತೆಗೆದುಕೊಳ್ಳಿ.
  • ಬೆಳ್ಳುಳ್ಳಿ ಸಿಪ್ಪೆ ತೆಗೆದುಕೊಳ್ಳಿ .
  • ನಿಮ್ಮ ಕೈಯಲ್ಲಿ ಟೊಮ್ಯಾಟೊ ಮ್ಯಾಶ್ಅಥವಾ ಒರಟಾಗಿ ರುಬ್ಬಿಕೊಳ್ಳಿ.
  • ಹುಣಸೆ ಸಾರ ಮತ್ತು ಟೊಮೆಟೊ ಮಿಶ್ರಣವನ್ನು ಒಟ್ಟಿಗೆ ಮಿಶ್ರಣ ಮಾಡಿ.
  • ಕುಕ್ಕರ್ ನಲ್ಲಿ ಅರಿಶಿನ ಪುಡಿಯೊಂದಿಗೆ ತೊಗರಿಬೇಳೆ ಬೇಯಿಸಿಕೊಳ್ಳಿ.
  • ರಸಂ ಕುದಿಯುವಾಗ, ಬೇಳೆ ಬೇಯಿಸಿದ ನೀರು ಸೇರಿಸಿ.
  • ಕೊತ್ತಂಬರಿ ಬೀಜ, ಮೆಣಸು ಮತ್ತು ಜೀರಿಗೆ ಪುಡಿಮಾಡಿ.
  • ತೊಗರಿಬೇಳೆ - ಹುಣಿಸೆಹಣ್ಣು ಮಿಶ್ರಣವನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಸುರಿದು ಕುದಿಸಿ.
  • ಬೆಳ್ಳುಳ್ಳಿ ಸೇರಿಸಿ.
  • ಬೆಳ್ಳುಳ್ಳಿ ಬೆಂದಾಗ ರಸಂ ಪುಡಿ ಮತ್ತು ಉಪ್ಪು ಸೇರಿಸಿ.
  • ರಸಂ ಕುದಿಯಲು ಬಂದಾಗ ಮತ್ತು ನೊರೆಗೂಡಿದಾಗ, ಪುಡಿಮಾಡಿದ ಮಸಾಲೆ ಪುಡಿ ಸೇರಿಸಿ ಬೆಂಕಿಯಿಂದ ತೆಗೆದುಹಾಕಿ.
  • ಇಧಯಂ ಎಳ್ಳೆಣ್ಣೆಯನ್ನು ಒಂದು ಕಬ್ಬಿಣದ ಪ್ಯಾನ್ ನಲ್ಲಿ ಬಿಸಿ ಮಾಡಿ.
  • ಸಾಸಿವೆ, ಇಂಗು, ಕರಿಬೇವು ಸೇರಿಸಿ ಒಗ್ಗರಣೆ ಮಾಡಿ.
  • ರಸಂ ಸೇರಿಸಿ.
  • ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಬೆರೆಸಿ ಮತ್ತು ಸೇವಿಸಿ.
 ರಸಂ ಪುಡಿ
  •   ಎಲ್ಲಾ ಪದಾರ್ಥಗಳನ್ನು ಎಣ್ಣೆ ಹಾಕದೆ ಹುರಿದು ಪುಡಿಮಾಡಿ ಕೊಂಡು ಬೇಕಾದಾಗ ಉಪಯೋಗಿಸಿ.

You Might Also Like

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA