ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

Spread The Taste
Serves
3
Preparation Time: 20 ನಿಮಿಷಗಳು
Cooking Time: 20 ನಿಮಿಷಗಳು
Hits   : 1106
Likes :

Preparation Method

  • ಬಾಳೆ ಹೂವಿನ ಹೊರ ಸಿಪ್ಪೆ ತೆಗೆದು, ಉದ್ದವಾದ ಮೊಗ್ಗು ಬಿಸಾಕಿ, ಕತ್ತರಿಸಿ.
  • ಮಜ್ಜಿಗೆ ಮತ್ತು ನೀರು ಒಟ್ಟಿಗೆ ಮಿಶ್ರಣ ಮಾಡಿ.
  • ಕತ್ತರಿಸಿದ ಬಾಳೆ ಹೂವನ್ನು ಮಜ್ಜಿಗೆಯಲ್ಲಿ ನೆನೆಸಿ.
  • ಕುಕ್ಕರ್ ನಲ್ಲಿ 3/4 ಬಟ್ಟಲು ನೀರು ಕುದಿಸಿ, ಉಪ್ಪು ಮತ್ತು ಅರಿಶಿನ ಪುಡಿ ಜೊತೆಗೆ ಕತ್ತರಿಸಿದ ಬಾಳೆ ಹೂವನ್ನು ಬೇಯಿಸಿ. 
  • ಒಂದು ಸೀಟಿಯನ್ನು ಬರಲು ಬಿಡಿ.
  • ಬೆಂಕಿಯಿಂದ ತೆಗೆದುಹಾಕಿ.
  • ಮುಚ್ಚಳವನ್ನು ತೆಗೆದು ನೀರು ಬಸಿಯಿರಿ.
  • ಕೆಂಪು ಮೆಣಸಿನಕಾಯಿಯನ್ನು ಮುರಿದುಕೊಳ್ಳಿ.
  • ತೆಳುವಾದ ವಲಯಗಳಾಗಿ ಹಸಿರು ಮೆಣಸಿನಕಾಯಿಗಳನ್ನು ಹಚ್ಚಿಕೊಳ್ಳಿ.
  • ಸಣ್ಣಗೆ ಕಿರು  ಈರುಳ್ಳಿ ಹಚ್ಚಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿ.
  • ಕೈಯಾಡಿಸಿ ಕೆಂಪು ಮೆಣಸಿನಕಾಯಿ, ಹಸಿಮೆಣಸಿನಕಾಯಿ, ಕಿರು ಈರುಳ್ಳಿ ಹುರಿಯಿರಿ.
  • ನುಗ್ಗೆ ಸೊಪ್ಪು ಹುರಿಯಿರಿ.
  • ಒಂದು ಮುಚ್ಚಳವನ್ನು ಮುಚ್ಚಿ ಸೊಪ್ಪು ಬೇಯಲು ಬಿಡಿ.
  • ಬಾಳೆ ಹೂವನ್ನು ಸೇರಿಸಿ ಚೆನ್ನಾಗಿ ಬೆರೆಸಿ.
  • ಎಲ್ಲವು ಒಟ್ಟಿಗೆ ಒಂದುಗೂಡಿದಾಗ, ತೆಂಗಿನತುರಿ ಹಾಕಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 

You Might Also Like

Choose Your Favorite Tamil Nadu Recipes

  • ಚಿಕನ್ ಚೆಟ್ಟಿನಾಡು ಗ್ರೇವಿ

    View Recipe
  • ಚಿಕನ್ ಚೆಟ್ಟಿನಾಡು ಫ್ರೈ

    View Recipe
  • ಚೆಟ್ಟಿನಾಡು ಮಟನ್ ಮಸಾಲಾ ಫ್ರೈ

    View Recipe
  • ಚೆಟ್ಟಿನಾಡು ಮೀನು ಕರಿ

    View Recipe
  • ಚೆಟ್ಟಿನಾಡು ಮೊಟ್ಟೆ ಗ್ರೇವಿ

    View Recipe
  • ಚೆಟ್ಟಿನಾಡು ಮೊಟ್ಟೆ ಫ್ರೈ

    View Recipe
  • ಬಾಳೆ ಹೂವು - ನುಗ್ಗೆ ಸೊಪ್ಪು ಥುವಾಟ್ಟಲ್

    View Recipe
  • ಕ್ಲಸ್ಟರ್ ಬೀನ್ಸ್ (ಗೋರಿಕಾಯಿ) ಕರಿ

    View Recipe
  • ಬಿಳಿ ಕುಂಬಳಕಾಯಿ ಕೂಟು

    View Recipe
  • ಹಸಿ ಮಾವಿನ ಸಿಹಿ ಪಚಡಿ

    View Recipe
  • ಮೆಣಸಿನಕಾಯಿಯ ಮಟನ್ ಫ್ರೈ

    View Recipe
  • ಮಟನ್ ಚುಕ್ಕಾ ಮಸಾಲಾ

    View Recipe
  • ಗರಿಗರಿಯಾದ ಮೀನು ಫ್ರೈ

    View Recipe
Engineered By ZITIMA