ಉರುಲೈಕಿಜ್ಹಾಂಗು ಮುಸಖಾನ್

Spread The Taste
Serves
4
Preparation Time: 10 ನಿಮಿಷಗಳು
Cooking Time: 25 ನಿಮಿಷಗಳು
Hits   : 733
Likes :

Preparation Method

  • ಆಲೂಗಡ್ಡೆಯನ್ನು ಅರ್ಧ ಬೇಯಿಸಿಕೊಂಡು, ಸಿಪ್ಪೆ ತೆಗೆದು ದೊಡ್ಡ ತುಂಡುಗಳಾಗಿ ಹಚ್ಚಿಕೊಳ್ಳಿ.
  • ಕಿರು ಈರುಳ್ಳಿಗಳನ್ನು ಹಚ್ಚಿಕೊಳ್ಳಿ.
  • ಶುಂಠಿ, ಬೆಳ್ಳುಳ್ಳಿ, ದಾಲ್ಚಿನ್ನಿ, ಲವಂಗ ಮತ್ತು ಸೋಂಪು ರುಬ್ಬಿಕೊಳ್ಳಿ.
  • ಸುಮಾರು 20 ನಿಮಿಷಗಳ ಕಾಲ ರುಬ್ಬಿದ ಮಸಾಲಾ ಜೊತೆ, ಕಾಶ್ಮೀರಿ ಮೆಣಸಿನ ಪುಡಿ, ನಿಂಬೆ ರಸ, ಉಪ್ಪು ಮತ್ತು ಅರಿಶಿನ  ಪುಡಿಯೊಂದಿಗೆ ಆಲೂಗಡ್ಡೆ ಮ್ಯಾರಿನೇಟ್ ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಒಂದು ಪ್ಯಾನ್ ನಲ್ಲಿ ಬಿಸಿ ಮಾಡಿ.
  • ಕೈಯಾಡಿಸಿ ಈರುಳ್ಳಿಗಳು ಮತ್ತು ಕರಿಬೇವಿನ ಸೊಪ್ಪನ್ನು ಹುರಿಯಿರಿ.
  • ಕಡಿಮೆ ಜ್ವಾಲೆಯಲ್ಲಿಡಿ.
  • ಮ್ಯಾರಿನೇಟ್ ಮಾಡಿದ ಆಲೂಗಡ್ಡೆ ಹಾಕಿ, ಇದು ಕೆಂಪು ಬಣ್ಣ ತಿರುಗುವ ವರೆಗೆ ಫ್ರೈ ಮಾಡಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA