ಪಜ್ಹ ಪ್ರಧಮನ್

Spread The Taste
Serves
6
Preparation Time: 30 ನಿಮಿಷಗಳು
Cooking Time: 20 ನಿಮಿಷಗಳು
Hits   : 731
Likes :

Preparation Method

  • ಬಾಳೆಹಣ್ಣುಗಳನ್ನು 3-4 ತುಂಡುಗಳಾಗಿ ಕತ್ತರಿಸಿ. ಒಂದು ಇಡ್ಲಿ ಪಾತ್ರೆಯಲ್ಲಿ ಇಟ್ಟು 15 ನಿಮಿಷ ಹಬೆಯಲ್ಲಿ ಬೇಯಿಸಿ.
  • ಅರ್ಧ ತೆಂಗಿನಕಾಯಿ ತುರಿದು ಗಟ್ಟಿ ಸಾರ ತೆಗೆದುಕೊಳ್ಳಿ.
  • ಉಳಿದ ಅರ್ಧ ತೆಂಗಿನಕಾಯಿ ಸಣ್ಣಗೆ ಹಚ್ಚಿಕೊಳ್ಳಿ.
  • ಸಿಪ್ಪೆ ತೆಗೆದು ಉಂಡೆಗಳು ಇಲ್ಲ ದಂತೆ ಬಾಳೆಹಣ್ಣುಗಳನ್ನು ನುಣ್ಣಗೆ ಮಾಡಿಕೊಳ್ಳಿ.
  • ಗೋಡಂಬಿ ಮತ್ತು ಒಣದ್ರಾಕ್ಷಿಗಳನ್ನು ಒಂದು ಚಮಚ ತುಪ್ಪದಲ್ಲಿ ಹುರಿದು ಕೊಳ್ಳಿ.
  • ದಪ್ಪ ತಳದ ಪ್ಯಾನ್ ನಲ್ಲಿ, ಎರಡು ಚಮಚ ತುಪ್ಪದ ಜೊತೆಗೆ ಹಾಲು ಕುದಿಸಿ, ಹಿಸುಕಿದ ಬಾಳೆಹಣ್ಣು ಸೇರಿಸಿ, 10 ನಿಮಿಷ ಕುದಿಯಲು ಬಿಡಿ.
  • ಬೆಲ್ಲ ಸೇರಿಸಿ ಗಟ್ಟಿಯಾಗುವ ವರೆಗೆ ಬೆರೆಸಿ.
  • ಗಟ್ಟಿಯಾದ ತೆಂಗಿನಕಾಯಿಯ ಸಾರ ಸುರಿಯಿರಿ ಮತ್ತು ಇದು 20 ನಿಮಿಷ ಕುದಿಯಲು ಬಿಡಿ.
  • ಅಂತಿಮವಾಗಿ ಉಳಿದ ತುಪ್ಪ, ಹುರಿದ ಗೋಡಂಬಿ, ಒಣದ್ರಾಕ್ಷಿ ಮತ್ತು ಏಲಕ್ಕಿ ಪುಡಿ ಸೇರಿಸಿ.
  • ಚೆನ್ನಾಗಿ ಬೆರೆಸಿ ಮತ್ತು ಬಿಸಿಯಾಗಿ ಸೇವಿಸಿ.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA