ನೇಯ್ಪಾತಾಲ್

Spread The Taste
Serves
6
Preparation Time: 3 ಗಂಟೆ
Cooking Time: 20 ನಿಮಿಷಗಳು
Hits   : 500
Likes :

Preparation Method

  •  ಬಿಸಿ ನೀರಿನಲ್ಲಿ ಅಕ್ಕಿಯನ್ನು ನೆನೆಸಿ, ನೀರು ಬಸಿದು ಕೊಳ್ಳಿ.
  • ತೆಂಗಿನ ಕಾಯಿ ತುರಿಯಿರಿ.
  •  ಅಕ್ಕಿ, ತುರಿದ ತೆಂಗಿನಕಾಯಿ, ಕಿರು ಈರುಳ್ಳಿಗಳು, ಉಪ್ಪು ಮತ್ತು ಸೋಂಪನ್ನು ಒಟ್ಟಿಗೆ ಗಟ್ಟಿ ಬ್ಯಾಟರ್ ಗೆ ರುಬ್ಬಿಕೊಳ್ಳಿ.
  • ಇದರಿಂದ ಉಂಡೆಗಳನ್ನು ಮಾಡಿ.
  • ಇಧಯಂ ಎಳ್ಳೆಣ್ಣೆ ಅಥವಾ ತುಪ್ಪವನ್ನು ಬಾಳೆ ಎಲೆ ಅಥವಾ ಪಾಲಿಥಿನ್ ಹಾಳೆಗೆ ಸವರಿ.
  • ಉಂಡೆಯನ್ನು ಇರಿಸಿ, ಒಂದು ದಪ್ಪ ವಲಯಕ್ಕೆ ಇದನ್ನು ತಟ್ಟಿಕೊಳ್ಳಿ. 
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ.
  • ಎಣ್ಣೆ ಕಾದ ಮೇಲೆ, ತಟ್ಟಿಕೊಂಡಿದ್ದನ್ನು ಗರಿಗರಿಯಾಗಿ ಕರೆದು ಬಡಿಸಿರಿ.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA