ಕಾಯಿ ಪೋಲ (ಬಾಳೆ ಹಣ್ಣು ಕೇಕು)

Spread The Taste
Serves
10
Preparation Time: 20 ನಿಮಿಷಗಳು
Cooking Time: 30 ನಿಮಿಷಗಳು
Hits   : 770
Likes :

Preparation Method

  • ಬಾಳೆಹಣ್ಣುನ್ನು ಸಣ್ಣ ತುಂಡುಗಳಾಗಿ ಹಚ್ಚಿಕೊಳ್ಳಿ.
  • ಒಂದು ಬಟ್ಟಲಿನಲ್ಲಿ ಮೊಟ್ಟೆಗಳನ್ನು ಒಡೆದುಕೊಳ್ಳಿ.
  • ಸಕ್ಕರೆ ಸೇರಿಸಿ ಚೆನ್ನಾಗಿ ಬೀಟ್ ಮಾಡಿ.
  • ತುಪ್ಪದಲ್ಲಿ ಗೋಡಂಬಿ ಮತ್ತು ಒಣದ್ರಾಕ್ಷಿ ಹುರಿಡು ಕೊಳ್ಳಿ.
  • ತೆಂಗಿನ ಎಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ಕತ್ತರಿಸಿ ಬಾಳೆಹಣ್ಣುಗಳನ್ನು ಹುರಿಯಿರಿ.
  • ಗಾಜಿನ ಬೌಲ್ ಅಥವಾ ಬೇಕಿಂಗ್ ಟ್ರೇ ತೆಗೆದುಕೊಳ್ಳಿ.
  • ಟ್ರೇ ಗೆ ತುಪ್ಪ ಸವರಿ, ಬೀಟ್ ಮಾಡಿದ ಮೊಟ್ಟೆಯ ಅರ್ಧ ಪ್ರಮಾಣವನ್ನು ಇದಕ್ಕೆ ಸುರಿಯಿರಿ.
  • ಇದಕ್ಕೆ ಹುರಿದ ಬಾಳೆಹಣ್ಣುಗಳನ್ನು ಸೇರಿಸಿ.
  • ಹುರಿದು ಗೋಡಂಬಿ, ಒಣದ್ರಾಕ್ಷಿ ಮತ್ತು ಏಲಕ್ಕಿ ಪುಡಿಯನ್ನು ಚಿಮುಕಿಸಿ.
  • ಉಳಿದ ಬೀಟ್ ಮಾಡಿದ ಮೊಟ್ಟೆಯನ್ನು ಸುರಿಯಿರಿ.
  •  20 ನಿಮಿಷಗಳ ಕಾಲ ಪೂರ್ವ ಬಿಸಿ ಮಾಡಿದ ಓವೆನ್ ಅಲ್ಲಿ ಬೇಕ್ ಮಾಡಿ. 
  • ಓವೆನ್ ನಿಂದ ತೆಗೆದು ಬಡಿಸಿ. 

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA