ಅಂಪಲಪೂಜ್ಹ ಪಾಲ್ಪಾಯಸಂ

Spread The Taste
Serves
6
Preparation Time: 5 ನಿಮಿಷಗಳು
Cooking Time: 35 ನಿಮಿಷಗಳು
Hits   : 1109
Likes :

Preparation Method

  • ಅಕ್ಕಿಯನ್ನು ತೊಳೆದು ನೀರು ಬಸಿದುಕೊಳ್ಳಿ.
  • ಕುಕ್ಕರ್ ನಲ್ಲಿ ಹಾಲು ಕಾಯಿಸಿ ಕೊಳ್ಳಿ.
  • ಇದಕ್ಕೆ ಅಕ್ಕಿ ಮತ್ತು ಸಕ್ಕರೆ ಸೇರಿಸಿ.
  • ಕುಕ್ಕರ್ ಮುಚ್ಚಳವನ್ನು ಮುಚ್ಚಿ. ತೂಕ ಇಟ್ಟು 30 ನಿಮಿಷಗಳ ಕಾಲ ಕಡಿಮೆ ಜ್ವಾಲೆಯಲ್ಲಿ ಇರಿಸಿ.
  • ಬೆಂಕಿಯಿಂದ ತೆಗೆದು ಪಕ್ಕದಲ್ಲಿಡಿ.
  • ತುಪ್ಪದಲ್ಲಿ ಗೋಡಂಬಿ ಮತ್ತು ಒಣದ್ರಾಕ್ಷಿ ಹುರಿಯಿರಿ.
  • ಪಾಯಸಕ್ಕೆ ಏಲಕ್ಕಿ ಪುಡಿ, ಗೋಡಂಬಿ ಮತ್ತು ಒಣದ್ರಾಕ್ಷಿ ಸೇರಿಸಿ ಚೆನ್ನಾಗಿ ಬೆರೆಸಿ.
  • ಬಿಸಿಯಾಗಿ ಸೇವಿಸಿ.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA