ವಜ್ಹೈಪೋ ವಡ

Spread The Taste
Serves
6
Preparation Time: 40 ನಿಮಿಷಗಳು
Cooking Time: 30 ನಿಮಿಷಗಳು
Hits   : 3130
Likes :

Preparation Method

  • ಬಾಳೆ ಹೂವ ತೆಗೆದುಕೊಳ್ಳಿ.
  • ನೇರಳೆ ಬಣ್ಣದ ದಳ ಮತ್ತು ಉದ್ದ  ಮೊಗ್ಗಿರುವ ಕಾಂಡವನ್ನು ತಿರಸ್ಕರಿಸಿ.
  •  ಬಿಸಿ ನೀರಿನಲ್ಲಿ ಬಾಳೆ ಹೂವನ್ನು ಉಪ್ಪು ಜೊತೆ ಹಬೆಯಲ್ಲಿ ಬೇಯಿಸಿ.
  • ಸಂಪೂರ್ಣವಾಗಿ ನೀರನ್ನು ಬಸಿದುಕೊಳ್ಳಿ.
  • ತೆಂಗಿನಕಾಯಿ ತುರಿಯಿರಿ.
  • ಕಿರು ಈರುಳ್ಳಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹಚ್ಚಿಕೊಳ್ಳಿ.
  • ಬಾಳೆ ಹೂವು, ತುರಿದ ತೆಂಗಿನಕಾಯಿ, ಅರಿಶಿನ ಪುಡಿ, ಮೆಣಸಿನಕಾಯಿ ಪುಡಿ, ಸೋಂಪು, ಶುಂಠಿ, ಮೆಣಸಿನಕಾಯಿ, ಕಡಲೆ ಪಪ್ಪು ಮತ್ತು ಉಪ್ಪನ್ನು ಒಟ್ಟಿಗೆ ರುಬ್ಬಿಕೊಳ್ಳಿ.
  • ರುಬ್ಬಿದ ಬಾಳೆ ಹೂವಿನ ಬ್ಯಾಟರ್ ಗೆ ಕತ್ತರಿಸಿದ ಕಿರು ಈರುಳ್ಳಿಗಳು, ಕೊತ್ತುಂಬರಿ ಮತ್ತು ಕರಿಬೇವು ಸೇರಿಸಿ.
  • ಬ್ಯಾಟರ್ ನ ಒಂದು ಸಣ್ಣ ಚೆಂಡನ್ನು ತೆಗೆದುಕೊಂಡು ಸ್ವಲ್ಪ ತಟ್ಟಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ, ವಡಗಳನ್ನು ಎರಡೂ ಕಡೆ ಗರಿಗರಿಯಾಗುವ ತನಕ ಕರೆಯಿರಿ.
  • ಬಿಸಿಯಾಗಿ ಬಡಿಸಿ. 

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA