ಸ್ಟಫ್ಡ್ ಬದನೇಕಾಯಿ

Spread The Taste
Serves
3
Preparation Time: 15 ನಿಮಿಷಗಳು
Cooking Time: 20 ನಿಮಿಷಗಳು
Hits   : 1057
Likes :

Preparation Method

ಬದನೆಕಾಯಿ ತೊಳೆಯಿರಿ. ತೊಟ್ಟು ತೆಗೆದು ಬದನೆಕಾಯಿಯನ್ನು ನಾಲ್ಕು ಸೀಳು ಮಾಡಿಕೊಳ್ಳಿ.
ಅಂಚುರ್ ಪುಡಿ, ಮೆಣಸಿನಕಾಯಿ ಪುಡಿ, ಅರಿಶಿನ ಪುಡಿ, ಹಸಿರು ಮೆಣಸಿನಕಾಯಿ, ಧನಿಯಾ ಪುಡಿ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮತ್ತು ಉಪ್ಪು ಒಟ್ಟಿಗೆ ರುಬ್ಬಿಕೊಳ್ಳಿ.
ರುಬ್ಬಿದ ಮಸಾಲಾ ಬದನೆಕಾಯಿ ಒಳಗೆ ತುಂಬಿ.
ಎರಡು ಚಮಚ ತುಪ್ಪವನ್ನು ಒಂದು ಅಂಟಿಕೊಳ್ಳದ ಪ್ಯಾನ್  ನಲ್ಲಿ ಬಿಸಿ ಮಾಡಿ, ಬದನೆಕಾಯಿ ಇಟ್ಟು ಒಂದು ಮುಚ್ಚಳವನ್ನು ಬಿಗಿಯಾಗಿ  ಮುಚ್ಚಿ ಬೇಯಿಸಿ.
ಮದ್ಯೆ ಮದ್ಯೆ ಇದನ್ನು ಬೆರೆಸಿ.
ಬದನೆಕಾಯಿ ಬೆಂದ ನಂತರ ಮತ್ತು ಮಸಾಲಾ ಬದನೆಕಾಯಿಗೆ ಅಂಟಿದ ಮೇಲೆ, ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA