ಸೇಮಿಯ (ಶಾವಿಗೆ) ಕೇಸರಿ

Spread The Taste
Serves
2
Preparation Time: 8 ನಿಮಿಷಗಳು
Cooking Time: 8 ನಿಮಿಷಗಳು
Hits   : 806
Likes :

Preparation Method

  • 800 ಮಿಲಿ ನೀರನ್ನು ಒಂದು ಪ್ಯಾನ್ ನಲ್ಲಿ ಕುದಿಸಿ.
  • ಸೇಮಿಯ ಮತ್ತು ಕೇಸರಿ ಬಣ್ಣದ ಪುಡಿ ಸೇರಿಸಿ.
  • ಸೇಮಿಯ ಬೆಂದಾಗ, ನೀರನ್ನು ಬಸಿದುಕೊಳ್ಳಿ.
  • ಒಂದು ಚಮಚ ತುಪ್ಪವನ್ನು ಒಂದು ಪ್ಯಾನ್ ನಲ್ಲಿ ಬಿಸಿ ಮಾಡಿ, ಗೋಡಂಬಿ ಮತ್ತು ಒಣದ್ರಾಕ್ಷಿಗಳನ್ನು ಹುರಿಯಿರಿ.
  •  ಉಳಿದ ತುಪ್ಪವನ್ನು ಮತ್ತೊಂದು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಬೇಯಿಸಿದ ಸೆಮಿಯ, ಸಕ್ಕರೆ, ಏಲಕ್ಕಿ ಪುಡಿ, ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿಗಳನ್ನು ಸೇರಿಸಿ.
  • ಚೆನ್ನಾಗಿ ಬೆರೆಸಿ ಮತ್ತು ಬಿಸಿಯಾಗಿ ಸೇವಿಸಿ.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA