ರವ ಪಾಯಸ

Spread The Taste
Serves
6
Preparation Time: 15 ನಿಮಿಷಗಳು
Cooking Time: 15 ನಿಮಿಷಗಳು
Hits   : 1088
Likes :

Preparation Method

  • ಒಂದು ಪ್ಯಾನ್ ನಲ್ಲಿ ಒಂದು ಚಮಚ ತುಪ್ಪ ಬಿಸಿ ಮಾಡಿ, ರವೆ ಹುರಿಯಿರಿ.
  • ಗೋಡಂಬಿ ಮತ್ತು ಬಾದಾಮಿ ಸಣ್ಣದಾಗಿ ಮುರಿದುಕೊಳ್ಳಿ.
  • ಒಂದು ಪ್ಯಾನ್ ನಲ್ಲಿ 400 ಮಿಲಿ ನೀರಿನ ಜೊತೆ ಹಾಲನ್ನು ಕುದಿಸಿ.
  • ಕುದಿಯಲು ಆರಂಭವಾಗುತ್ತಿದ್ದಂತೆಯೇ, ಹುರಿದ ರವೆ ಸೇರಿಸಿ ಬೆರೆಸಿ.
  • ಉಳಿದ ತುಪ್ಪದಲ್ಲಿ ಗೋಡಂಬಿ, ಬಾದಾಮಿ ಹುರಿಯಿರಿ.
  • ಗೋಡಂಬಿ, ಬಾದಾಮಿ, ಸಕ್ಕರೆ, ತುಪ್ಪ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ರವೆ ಬೆಂದಾಗ, ಗ್ಯಾಸ್ ಆರಿಸಿ, ಬಿಸಿಯಾಗಿ ಸೇವಿಸಿ.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA