ಆಲೂಗೆಡ್ಡೆ ಚಿಪ್ಸ್

Spread The Taste
Makes
500 ಗ್ರಾಂ
Preparation Time: 1 ಗಂಟೆ
Cooking Time:
Hits   : 1275
Likes :

Preparation Method

  • ಆಲೂಗಡ್ಡೆ ತೊಳೆದು, ನೀರು ಒರೆಸಿಕೊಳ್ಳಿ.
  • ತುರಿಯುವ ಮಣೆ ಮೇಲೆ, ಆಲೂಗಡ್ಡೆಯನ್ನು ತೆಳುವಾದ ವಲಯಗಳಾಗಿ ತುರಿದು ಕೊಳ್ಳಿ.
  • ಟಿಶ್ಯೂ ಕಾಗದದ ಮೇಲೆ ತುರಿದ ಆಲೂಗಡ್ಡೆ ವಲಯಗಳನ್ನು ಹರಡಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ,ಆಲೂಗಡ್ಡೆ ವಲಯಗಳನ್ನು ಹಾಕಿ, ಗರಿಗರಿಯಾಗಿ, ಕಂದು ಬಣ್ಣ ಬರುವ ವರೆಗೆ ಫ್ರೈ ಮಾಡಿ.
  •  ಹುರಿದ ಆಲೂಗಡ್ಡೆಗಳನ್ನು ಟಿಶ್ಯೂ ಪೇಪರ್ ಮೇಲೆ ಇರಿಸಿ ಹೆಚ್ಚಾದ ಎಣ್ಣೆಯನ್ನು ತೆಗೆಯಿರಿ.
  • ಉಪ್ಪು ಮತ್ತು ಮೆಣಸಿನಕಾಯಿ ಪುಡಿಯನ್ನು ಚಿಮುಕಿಸಿ.
  •  ಮೆಣಸಿನಕಾಯಿ ಪುಡಿ ಬದಲಿಗೆ ಮೆಣಸು ಪುಡಿ ಬಳಸಬಹುದು.
  • ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA