ಅನಾನಸ್ (ಪೈನ್ ಆಪಲ್) ಕೇಸರಿ

Spread The Taste
Serves
3
Preparation Time: 20 ನಿಮಿಷಗಳು
Cooking Time: 30 ನಿಮಿಷಗಳು
Hits   : 629
Likes :

Preparation Method

  • ಬೆಲ್ಲ ಕುಟ್ಟಿಕೊಳ್ಳಿ.
  • ಒಣದ್ರಾಕ್ಷಿ ಮತ್ತು ಗೋಡಂಬಿ ತುಪ್ಪದಲ್ಲಿ ಹುರಿದುಕೊಳ್ಳಿ.
  • ಅರ್ಧ ಅನಾನಸ್ ನಿಂದ (200 ಮಿಲೀ) ರಸ ತೆಗೆದುಕೊಳ್ಳಿ.
  • ಉಳಿದ ಅನಾನಸ್ ನ್ನು 10 ಸಮಾನ ಭಾಗಗಳಾಗಿ ಹಚ್ಚಿಕೊಳ್ಳಿ.
  • ನಾಲ್ಕು ಬಟ್ಟಲು ನೀರನ್ನು ಕುದಿಸಿ.
  • ಅಕ್ಕಿ ಮತ್ತು ಅನಾನಸ್ ರಸ ಸುರಿಯಿರಿ.
  • ಅನ್ನ ಮೃದು ಮತ್ತು ಮೆತ್ತಗಾಗುವ ತನಕ ಬೇಯಿಸಿ.
  • ತುಪ್ಪ, ಏಲಕ್ಕಿ ಪುಡಿ, ಗೋಡಂಬಿ, ಒಣದ್ರಾಕ್ಷಿ ಸೇರಿಸಿ ಚೆನ್ನಾಗಿ ಬೆರೆಸಿ.
  • ಬೆಂಕಿಯಿಂದ ತೆಗೆದುಹಾಕುವ ಮೊದಲು ಕತ್ತರಿಸಿದ ಅನಾನಸ್ ಸೇರಿಸಿ.
  • ಬಿಸಿಯಾಗಿ ಸೇವಿಸಿ.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA