ಈರುಳ್ಳಿ ಪಕೋಡ

Spread The Taste
Makes
400 ಗ್ರಾಂ
Preparation Time: 20 ನಿಮಿಷಗಳು
Cooking Time: 30 ನಿಮಿಷಗಳು
Hits   : 1501
Likes :

Preparation Method

  • ಉಪ್ಪು ಮತ್ತು ಕಡಲೆ ಹಿಟ್ಟು ಮಿಶ್ರಣ ಮಾಡಿ ಕೊಳ್ಳಿ.
  • ಕಿರು ಈರುಳ್ಳಿ ಮತ್ತು ಕರಿಬೇವನ್ನು ಸಣ್ಣಗೆ ಹಚ್ಚಿಕೊಳ್ಳಿ.
  • ಸಣ್ಣಗೆ, ಗುಂಡಗೆ ಹಸಿರು ಮೆಣಸಿನಕಾಯಿಗಳನ್ನು ಹಚ್ಚಿಕೊಳ್ಳಿ.
  • ಎರಡು ಚಮಚ ಎಣ್ಣೆಯನ್ನು ಒಂದು ಪ್ಯಾನ್ ನಲ್ಲಿ ಬಿಸಿ ಮಾಡಿ.
  • ಕತ್ತರಿಸಿದ ಈರುಳ್ಳಿಗಳ ಮೇಲೆ ಬಿಸಿ ಎಣ್ಣೆ ಹಾಕಿ ಒಂದು ಸೌಟಿನಿಂದ ಬೆರೆಸಿ.
  • ಎಲ್ಲಾ ಪದಾರ್ಥಗಳನ್ನು ಸೇರಿಸಿ ನೀರು ಸಿಂಪಡಿಸಿ, ಚೆನ್ನಾಗಿ ಮಿಶ್ರಣ ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ಕೈಯಲ್ಲಿ ಮಿಶ್ರಣವನ್ನು ತೆಗೆದುಕೊಂಡು ಬಿಸಿ ಎಣ್ಣೆಯಲ್ಲಿ ಬಿಡಿ.
  • ಇದು ಗರಿಗರಿಯಾಗಿ, ಮತ್ತು ಕಂದು ಬಣ್ಣ ಬರುವ ವರೆಗೆ ಫ್ರೈ ಮಾಡಿ. ಬಡಿಸಿ.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA