ಮಸಾಲಾ ವಡ

Spread The Taste
Serves
6
Preparation Time: 2 ಗಂಟೆ 20 ನಿಮಿಷಗಳು
Cooking Time: 40 ನಿಮಿಷಗಳು
Hits   : 1599
Likes :

Preparation Method

  • ಎರಡು ಗಂಟೆಗಳ ಕಾಲ ನೀರಿನಲ್ಲಿ ಕಡಲೆ ಬೇಳೆಯನ್ನು ನೆನೆಸಿ.
  • ಸಾಂಬಾರ್ (ಕಿರು)ಈರುಳ್ಳಿಯನ್ನು ಸಣ್ಣಗೆ ಹಚ್ಚಿಕೊಳ್ಳಿ.
  • ತೆಳುವಾದ ವಲಯಗಳಾಗಿ ಹಸಿರು ಮೆಣಸಿನಕಾಯಿಯನ್ನು ಹಚ್ಚಿಕೊಳ್ಳಿ.
  • ಕಡಲೆ ಬೆಳೆಯನ್ನು ಬಸಿದು, ಉಪ್ಪು ಜೊತೆ ಒರಟಾಗಿ ರುಬ್ಬಿಕೊಳ್ಳಿ.
  • ರುಬ್ಬುವಾಗ ನೀರು ಸೇರಿಸಬೇಡಿ.
  • ರುಬ್ಬಿದ ಹಿಟ್ಟಿಗೆ ಫೆನ್ನೆಲ್, ಹಸಿರು ಮೆಣಸಿನಕಾಯಿಗಳು, ಕಿರು ಈರುಳ್ಳಿಗಳು, ಕರಿಬೇವಿನ ಸೊಪ್ಪು ಸೇರಿಸಿ ಮಿಶ್ರಣಮಾಡಿ.
  • ಸಣ್ಣ ಉಂಡೆಗಳನ್ನು ಮಾಡಿ ಸ್ವಲ್ಪ ತಟ್ಟಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ವಡಾಗಳನ್ನು ಎಣ್ಣೆಯಲ್ಲಿ ಬಿಟ್ಟು ಗರಿಗರಿಯಾಗಿ ಎರಡೂ ಕಡೆ ಕಂದು ಬಣ್ಣ ಬರುವ ತನಕ ಕಡಿಮೆ ಉರಿಯಲ್ಲಿ ಕರೆಯಿರಿ.
  • ನಾಲ್ಕು ವಡಾಗಳನ್ನು ಒಂದು ಸಾರಿ ಫ್ರೈ ಮಾಡಬಹುದು.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA