ತೆಂಗಿನಕಾಯಿ ಬೊಳಿ

Spread The Taste
Makes
30
Preparation Time: 3 ಗಂಟೆ 10 ನಿಮಿಷಗಳು
Cooking Time: 40 ನಿಮಿಷಗಳು
Hits   : 2345
Likes :

Preparation Method

ಊರ್ಣ ಮಾಡಲು: 
  • ತೆಂಗಿನಕಾಯಿ ತುರಿದು ಸ್ವಲ್ಪ ಹುರಿದುಕೊಳ್ಳಿ.
  • ಇದನ್ನು ತಣ್ಣಗಾಗಲು ಬಿಡಿ. 
  • ಸಕ್ಕರೆ, ಏಲಕ್ಕಿ ಪುಡಿ, ಒಂದು ಟೀಚಮಚ ತುಪ್ಪ, ಹುರಿದ ತೆಂಗಿನಕಾಯಿ ಮಿಶ್ರಣ ಮಾಡಿ.
  • ಉಂಡೆಗಳನ್ನು ಮಾಡಿ ಪಕ್ಕದಲ್ಲಿಡಿ.
ಬೊಳಿ ಮಾಡಲು:
  •  ಒಂದು ವಿಶಾಲ ಬಟ್ಟಲಿನಲ್ಲಿ ಮೈದಾ ಮತ್ತು ನಾಲ್ಕು ಚಮಚ ಇಧಯಂ ಎಳ್ಳೆಣ್ಣೆ ಮಿಶ್ರಣ ಮಾಡಿ.
  • ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ಹೊಂದಿಕೊಳ್ಳುವ ಹಿಟ್ಟನ್ನು ನಾದಿಕೊಳ್ಳಿ.
  • ಒಂದು ಮಸ್ಲಿನ್ ಬಟ್ಟೆಯಿಂದ ಹಿಟ್ಟನ್ನು ಮುಚ್ಚಿ ಮೂರು ಗಂಟೆಗಳ ಕಾಲ ಬಿಡಿ.
  • ಹಿಟ್ಟನ್ನು ತೆಗೆದುಕೊಂಡು ಉಂಡೆಗಳನ್ನು ಮಾಡಿ.
  • ಇಧಯಂಎಳ್ಳೆಣ್ಣೆಯನ್ನು ಬಾಳೆ ಎಲೆ ಮೇಲೆ ಸವರಿ.
  • ಹಿಟ್ಟನ್ನು ಇರಿಸಿ ತೆಳುವಾದ ಹಾಳೆ ತರ ತಟ್ಟಿಕೊಳ್ಳಿ.
  • ಮದ್ಯದಲ್ಲಿ ಊರ್ಣ ಇರಿಸಿ ಎಲ್ಲಾ ಕಡೆಗಳನ್ನೂ ಸೇರಿಸಿ. 
  • ನಿಧಾನವಾಗಿ ಗುಂಡಾಗಿ ಲಟ್ಟಿಸಿ.
  • ಒಂದು ದೋಸೆ ಪ್ಯಾನ್ ಬಿಸಿ ಮಾಡಿ.
  • ಪ್ಯಾನ್ ಮೇಲೆ ಬೊಳಿ ಇರಿಸಿ.
  • ಬೊಳಿ ಅಂಚುಗಳಿಗೆ ತುಪ್ಪ ಹಾಕಿ.
  • ಇದು ಸ್ವಲ್ಪ ಕಂದು ಬಣ್ಣ ಬಂದಾಗ, ಬೊಳಿಯನ್ನು ತಿರುಗಿಸಿ ಸುವರ್ಣ ಕಂದು ಬಣ್ಣ ಬರುವ ವರೆಗೆ ಬೇಯಿಸಿ.
  • ಮಧ್ಯಮ ಉರಿಯಲ್ಲಿ ಬೇಯಿಸಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA