ಕ್ಯಾರೆಟ್ ಖೀರ್/ಪಾಯಸ

Spread The Taste
Serves
2
Preparation Time: 5 ನಿಮಿಷಗಳು
Cooking Time: 30 ನಿಮಿಷಗಳು
Hits   : 1710
Likes :

Preparation Method

  • ಕ್ಯಾರೆಟ್ ಪೀಲ್ ಮಾಡಿ, ಅವುಗಳನ್ನು ತುರಿದು ಕೊಳ್ಳಿ.
  • ಇಡ್ಲಿ ಪಾತ್ರೆಯಲ್ಲಿ ಕ್ಯಾರೆಟ್ ನ್ನು ಹಬೆಯಲ್ಲಿ ಬೇಯಿಸಿಕೊಳ್ಳಿ.
  • ಇದನ್ನು ತಣ್ಣಗಾಗಲು ಬಿಡಿ.
  • ನೀರಿನಲ್ಲಿ ಬಾದಾಮಿ ನೆನೆಸಿ, ಸಿಪ್ಪೆ ತೆಗೆದುಕೊಳ್ಳಿ.
  • ಬಾದಾಮಿ ಜೊತೆಗೆ ಬೆಂದ ಕ್ಯಾರೆಟ್ ನ್ನು ನುಣ್ಣಗೆ ರುಬ್ಬಿಕೊಳ್ಳಿ.
  • ಹಾಲನ್ನು ಕುದಿಸಿ, ರುಬ್ಬಿದ ಕ್ಯಾರೆಟ್ ಸೇರಿಸಿ, ಐದು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಕುದಿಯಲು ಬಿಡಿ.
  • ಆಗಾಗ್ಗೆ ಇದನ್ನು ಬೆರೆಸಿ.
  • ಸಕ್ಕರೆ ಸೇರಿಸಿ, ಸಕ್ಕರೆ ಸಂಪೂರ್ಣವಾಗಿ ಕರಗುವ ತನಕ ಚೆನ್ನಾಗಿ ಬೆರೆಸಿ.
  • ಗ್ಯಾಸ್ ಆರಿಸಿ, ಕೇಸರಿ ಬಣ್ಣ ಪುಡಿ ಸೇರಿಸಿ.
  • ಇದನ್ನು ತಣ್ಣಗಾಗಲು ಬಿಡಿ.
  • ತಣ್ಣಗೆ ಲೋಟದಲ್ಲಿ ಬಡಿಸಿ. 

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA