ಸಿಹಿ ಪೊಂಗಲ್

Spread The Taste
Serves
4
Preparation Time: 20 ನಿಮಿಷಗಳು
Cooking Time: 20 ನಿಮಿಷಗಳು
Hits   : 3199
Likes :

Preparation Method

  • ಹೆಸರುಬೇಳೆಯನ್ನು ಎಣ್ಣೆ ಹಾಕದೆ ಹುರಿದು ಕೊಳ್ಳಿ.
  • ಬೆಲ್ಲ ಕುಟ್ಟಿಕೊಳ್ಳಿ.
  • ಎರಡು ಚಮಚ ತುಪ್ಪದಲ್ಲಿ ಗೋಡಂಬಿ ಮತ್ತು ಒಣದ್ರಾಕ್ಷಿ ಹುರಿದು ಕೊಳ್ಳಿ.
  • ಸಣ್ಣ ಕ್ಯೂಬ್ ಗಳಾಗಿ ತೆಂಗಿನಕಾಯಿ ಹಚ್ಚಿಕೊಳ್ಳಿ.
  • ಒಂದು ಪ್ಯಾನ್ನಲ್ಲಿ ತುಪ್ಪ ಬಿಸಿ ಮಾಡಿ, ತೆಂಗಿನ ತುಣುಕುಗಳನ್ನು ಹುರಿದು ಕೊಳ್ಳಿ.
  • ಒಟ್ಟಿಗೆ ಅಕ್ಕಿ ಮತ್ತು ಹೆಸರುಬೇಳೆ ಬೇಯಿಸಿಕೊಳ್ಳಿ.
  • ಎರಡು ಮೃದು ಮತ್ತು ಮೆತ್ತಗೆ ಆಗುವ ತನಕ ಬೇಯಿಸಿ.
  • ಪುಡಿ ಬೆಲ್ಲ ಸೇರಿಸಿ ಚೆನ್ನಾಗಿ ಬೆರೆಸಿ.
  • ಇದಕ್ಕೆ ಹುರಿದ ತೆಂಗಿನ ಕಾಯಿ ತುಂಡುಗಳು ಗೋಡಂಬಿ, ಒಣದ್ರಾಕ್ಷಿ, ಏಲಕ್ಕಿ ಪುಡಿ ಮತ್ತು ತುಪ್ಪ ಸೇರಿಸಿ.
  • ಚೆನ್ನಾಗಿ ಬೆರೆಸಿ, ಗ್ಯಾಸ್ ಆರಿಸಿ ಬಿಸಿಯಾಗಿ ಬಡಿಸಿರಿ.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA