ಅನಾನಸ್ ಪಾಯಸ

Spread The Taste
Serves
6
Preparation Time: 20 ನಿಮಿಷಗಳು
Cooking Time: 40 ನಿಮಿಷಗಳು
Hits   : 3412
Likes :

Preparation Method

  • ಒಂದು ದಪ್ಪ ತಳದ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ, ಅನಾನಸ್ ತುಣುಕುಗಳನ್ನು ಸೇರಿಸಿ, ಕುದಿಸಿ.
  • ತುಪ್ಪ, ಸಕ್ಕರೆ, ಹಳದಿ ಬಣ್ಣ ಮತ್ತು ಎರಡನೇ ತೆಂಗಿನ ಸಾರ ಸೇರಿಸಿ.
  • ಅನಾನಸ್ ಬೆಂದಾಗ, ಮೊದಲ ತೆಂಗಿನ ಸಾರ, ಮಂದಗೊಳಿಸಿದ ಹಾಲು ಸೇರಿಸಿ ಗ್ಯಾಸ್ ಆರಿಸಿ .
  • ತುಪ್ಪದಲ್ಲಿ  ಗೋಡಂಬಿ ಮತ್ತು ಒಣದ್ರಾಕ್ಷಿ ಹುರಿಯಿರಿ.
  • ಏಲಕ್ಕಿ ಪುಡಿ ಜೊತೆ ಸೇರಿಸಿ ಪಾಯಸ ಬಡಿಸಿರಿ.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA