ಎಳ ಅಡ

Spread The Taste
Serves
4
Preparation Time: 20 ನಿಮಿಷಗಳು
Cooking Time: 25 ನಿಮಿಷಗಳು
Hits   : 1426
Likes :

Preparation Method

ಸ್ಟಿಫಿನ್ಗ್ ಮಾಡಲು 
  •  ತುರಿದ ತೆಂಗಿನಕಾಯಿ ಮತ್ತು ಬೆಲ್ಲ ಒಂದುಗೂಡಿಸಿಕೊಳ್ಳಿ.
  • ಗಟ್ಟಿಯಾಗುವ ವರೆಗೆ ಕಡಿಮೆ ಉರಿಯಲ್ಲಿ ತುರಿದ ತೆಂಗಿನಕಾಯಿ ಮತ್ತು ಬೆಲ್ಲ ಬಿಸಿಮಾಡಿ.
  • ಬೆಂಕಿಯಿಂದ ತೆಗೆದು ಪಕ್ಕದಲ್ಲಿಡಿ.
ಅಕ್ಕಿ ಹಿಟ್ಟು ಮಾಡಲು 
  • ಅಕ್ಕಿಯನ್ನು ನೆನೆಸಿ, ನೀರು ಬಸಿದು, ಸ್ವಲ್ಪ ಒಣಗಿಸಿ ಪುಡಿಮಾಡಿಕೊಳ್ಳಿ.
  • ಒಂದು ಪಾತ್ರೆಯಲ್ಲಿ ನೀರನ್ನು ಬಿಸಿಮಾಡಿ, ಉಪ್ಪು, ತುಪ್ಪ ಸೇರಿಸಿ ಕಡಿಮೆ ಜ್ವಾಲೆಯಲ್ಲಿ ಬೇಯಿಸಿ.
  • ಅಕ್ಕಿ ಹಿಟ್ಟು ಸೇರಿಸಿ ಬೆರೆಸಿ.
  • ಇದು ಗಟ್ಟಿಯಾದಾಗ ಬೆಂಕಿಯಿಂದ ತೆಗೆಯಿರಿ.
  • ಇದು ತಣ್ಣಗಾದಾಗ ಮೃದುವಾದ ಹಿಟ್ಟನ್ನು ನಾದಿಕೊಳ್ಳಿ.
  • ಸಣ್ಣ ಉಂಡೆಗಳನ್ನು ಮಾಡಿ.
ಎಳ ಅಡ ಮಾಡಲು 
  • ನಾದಿಕೊಂಡ ಅಕ್ಕಿ ಹಿಟ್ಟನ್ನು ತುಪ್ಪ ಸವರಿದ ಬಾಳೆ ಎಲೆಯ ಮೇಲೆ ಇಡಿ.
  • ಮತ್ತೊಂದು ತುಪ್ಪ ಸವರಿದ ಬಾಳೆ ಎಲೆಯನ್ನು ಅಕ್ಕಿ ಹಿಟ್ಟಿನ ಮೇಲೆ ಇಟ್ಟು ಸಮನಾಗಿ ಸ್ವಲ್ಪ ಒತ್ತಿ.
  • ನಿಧಾನವಾಗಿ ಉಂಡೆ ಮೇಲೆ ಇಟ್ಟ ಬಾಳೆ ಎಲೆಯನ್ನು ತೆಗೆಯಿರಿ.
  • ಹಿಟ್ಟಿನ ಮೇಲೆ ತೆಂಗಿನಕಾಯಿ-ಬೆಲ್ಲ ಇಟ್ಟು ಹರಡಿ.
  • ಬಾಳೆ ಎಲೆಯನ್ನು ಮಡಚಿ.
  • ಈಗ ಎಳ ಅಡ ಅರ್ಧ ಗುಂಡಾಗಿ ಇರುತ್ತದೆ.
  • ಉಳಿದ ಹಿಟ್ಟಿನಿಂದ ಇಂತಹ ಎಳ ಅಡ ಮಾಡಿ.
  • ಇಡ್ಲಿ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ.
  • ತುಪ್ಪ ಸವರಿದ ಒಂದು ಇಡ್ಲಿ ತಟ್ಟೆಯಲ್ಲಿ ಎಳ ಅಡ ಇಟ್ಟು ಹಬೆಯಲ್ಲಿ ಹತ್ತು ನಿಮಿಷ ಬೇಯಿಸಿ, ಬಿಸಿಯಾಗಿ ಬಡಿಸಿ.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA