ಅಡ ಪ್ರಧಮನ್

Spread The Taste
Serves
6
Preparation Time: 20 ನಿಮಿಷಗಳು
Cooking Time: 40 ನಿಮಿಷಗಳು
Hits   : 1184
Likes :

Preparation Method

  • ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ.
  • ನೀರಿಗೆ ಅಕ್ಕಿ ಅಡ ಸೇರಿಸಿ ಅರ್ಧ ಗಂಟೆ ನೆನೆಯಲು ಬಿಡಿ.
  • ಸಂಪೂರ್ಣವಾಗಿ ನೀರನ್ನು ಬಸಿದುಕೊಳ್ಳಿ.
  • ತೂತು ಬಾಣಲೆಯಲ್ಲಿಟ್ಟು ಅಡವನ್ನು ಹೊಸ ನೀರಿನಲ್ಲಿ ತೊಳೆಯಿರಿ. 
  • 3 ಟೀಚಮಚ ತುಪ್ಪವನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಅಡವನ್ನು ಸ್ವಲ್ಪಹುರಿದುಕೊಳ್ಳಿ.
  •  ಬೆಲ್ಲವನ್ನು ಒಂದು ಬಟ್ಟಲು ನೀರಿನಲ್ಲಿ ಕರಗಿಸಿ, ಸೋಸಿಕೊಳ್ಳಿ.  
  • ಬೆಲ್ಲದ ನೀರನ್ನು ಒಂದು ಬಟ್ಟಲಿನಲ್ಲಿ ಕಡಿಮೆ ಜ್ವಾಲೆಯಲ್ಲಿ ಕುದಿಸಿ.
  • ಹುರಿದ ಅಡವನ್ನು ಇದರಲ್ಲಿ ಹಾಕಿ, ಗಟ್ಟಿಯಾಗುವ ವರೆಗೂ ಬೇಯಿಸಿ.
  • ಗಟ್ಟಿ ತೆಂಗಿನ ಹಾಲನ್ನು ಸೇರಿಸಿ.
  • ಇದು ಗಟ್ಟಿಯಾದಾಗ ಗ್ಯಾಸ್ ಆರಿಸಿ.
  • ಹುರಿದ ಗೋಡಂಬಿ, ಒಣದ್ರಾಕ್ಷಿ, ಏಲಕ್ಕಿ ಪುಡಿ ಮತ್ತು ತೆಂಗಿನ ಹೋಳು ಸೇರಿಸಿ.
  • ಚೆನ್ನಾಗಿ ಬೆರೆಸಿ ಮತ್ತು ಸೇವಿಸಿ.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA