ಗೋಧಿ ರವಾ ಪಾಯಸ

Spread The Taste
Serves
4
Preparation Time: 10 ನಿಮಿಷಗಳು
Cooking Time: 10 ನಿಮಿಷಗಳು
Hits   : 2124
Likes :

Preparation Method

  • ಒಂದು ಪ್ಯಾನ್ ನಲ್ಲಿ ಒಂದು ಚಮಚ ತುಪ್ಪ ಬಿಸಿ ಮಾಡಿ, ಗೋಧಿ ರವೆ ಹುರಿಯಿರಿ.
  • ಗೋಡಂಬಿ ಸಣ್ಣದಾಗಿ ಮುರಿದುಕೊಳ್ಳಿ.
  • ಒಂದು ಪ್ಯಾನ್ ನಲ್ಲಿ 400 ಮಿಲಿ ನೀರಿನ ಜೊತೆ ಹಾಲನ್ನು ಕುದಿಸಿ.
  • ಕುದಿಯಲು ಆರಂಭವಾಗುತ್ತಿದ್ದಂತೆಯೇ, ಹುರಿದ ರವೆ ಸೇರಿಸಿ ಬೆರೆಸಿ.
  • ಉಳಿದ ತುಪ್ಪದಲ್ಲಿ ಗೋಡಂಬಿ ಹುರಿಯಿರಿ.
  • ಗೋಧಿ ರವೆ ಬೆಂದಾಗ ಸಕ್ಕರೆ ಸೇರಿಸಿ ಮತ್ತು ಸಕ್ಕರೆ ಸಂಪೂರ್ಣವಾಗಿ ಕರಗುವ ತನಕ ಚೆನ್ನಾಗಿ ಬೆರೆಸಿ.
  • ಹುರಿದ ಗೋಡಂಬಿಯಿಂದ ಅಲಂಕರಿಸಿ ಮತ್ತು ಬಿಸಿಯಾಗಿ ಸೇವಿಸಿ.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA