ವೆನ್ ಪೊಂಗಲ್

Spread The Taste
Serves
5
Preparation Time: 10 ನಿಮಿಷಗಳು
Cooking Time: 20 ನಿಮಿಷಗಳು
Hits   : 933
Likes :

Preparation Method

  • ಒಂದು ಪ್ಯಾನ್ ಬಿಸಿ ಮಾಡಿ, ಹೆಸರುಬೇಳೆಯನ್ನು ಎಣ್ಣೆ ಹಾಕದೆ ಹುರಿದು ಕೊಳ್ಳಿ.
  • ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ.
  • ನೀರಿಗೆ ಅಕ್ಕಿ, ಉಪ್ಪು ಮತ್ತು ಹುರಿದ ಹೆಸರುಬೇಳೆ ಸೇರಿಸಿ.
  • ಅನ್ನ ಮೃದುವಾಗುವ ವರೆಗೆ ಬೇಯಿಸಿ.
  • ಗ್ಯಾಸ್ ಆರಿಸಿ.
  • ಒಂದು ಮಿನಿ ಪ್ಯಾನ್ ನಲ್ಲಿ  ಬಿಸಿ ತುಪ್ಪ ಮಾಡಿ.
  •  ಜೀರಿಗೆ, ಮೆಣಸು, ಗೋಡಂಬಿ ಹಾಕಿ ಗರಿಗರಿಯಾಗುವ ತನಕ ಹುರಿಯಿರಿ.
  • ಇದನ್ನು ಬೇಯಿಸಿದ ಅನ್ನಕ್ಕೆ ಸೇರಿಸಿ ಮತ್ತು ಮಿಶ್ರಣ ಮಾಡಿ.
  • ಸಾಂಬಾರ್ ಜೊತೆ ಬಿಸಿಯಾಗಿ ಬಡಿಸಿರಿ.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA