ಬಾಳೆಕಾಯಿ ಪುಟ್ಟು

Spread The Taste
Serves
4
Preparation Time: 15 ನಿಮಿಷಗಳು
Cooking Time: 7 ನಿಮಿಷಗಳು
Hits   : 826
Likes :

Preparation Method

  • ಬಾಳೆಕಾಯಿಯನ್ನು ಬೇಯಿಸಿಕೊಳ್ಳಿ. 
  • ಸಿಪ್ಪೆ ತೆಗೆದು ತುರಿದುಕೊಳ್ಳಿ.
  • ಸಣ್ಣಗೆ ಈರುಳ್ಳಿ ಹಚ್ಚಿಕೊಳ್ಳಿ.
  • ಕೆಂಪು ಮೆಣಸಿನಕಾಯಿ ಮುರಿದು ಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಸಾಸಿವೆ, ಕೆಂಪು ಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ, ಕೈಯಾಡಿಸಿ ಈರುಳ್ಳಿ ಹುರಿದುಕೊಳ್ಳಿ.
  • ತುರಿದ ಬಾಳೆಕಾಯಿ, ಉಪ್ಪು, ತುರಿದ ತೆಂಗಿನಕಾಯಿ ಸೇರಿಸಿ ಹುರಿಯಿರಿ. 
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA