ಪಕೋಡ ಗ್ರೇವಿ

Spread The Taste
Serves
6
Preparation Time: 2 ಗಂಟೆ 20 ನಿಮಿಷಗಳು
Cooking Time: 40 ನಿಮಿಷಗಳು
Hits   : 815
Likes :

Preparation Method

  • ಎರಡು ಗಂಟೆಗಳ ಕಾಲ ಕಡಲೆ ಬೇಳೆ ನೆನೆಸಿ.
  • ತೆಂಗಿನ ತುರಿ ಮತ್ತು ಗೋಡಂಬಿ ರುಬ್ಬಿಕೊಳ್ಳಿ.
  • ಶುಂಠಿ, ಧನಿಯಾ ಪುಡಿ, ಮೆಣಸಿನಕಾಯಿ ಪುಡಿ, ಅರಿಶಿನ ಪುಡಿ, ಜೀರಿಗೆ ಪುಡಿ, ಮತ್ತು ಗಸಗಸೆ ರುಬ್ಬಿಕೊಳ್ಳಿ.
  • ಉಪ್ಪು, ಹಸಿರು ಮೆಣಸಿನಕಾಯಿ, ಸೋಂಪು, ಕಡಲೆ ಬೇಳೆ ಗಟ್ಟಿಯಾಗಿ, ತರಿ ತರಿಯಾಗಿ ರುಬ್ಬಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ಹಿಟ್ಟನ್ನು ತೆಗೆದುಕೊಂಡು ಪಕೋಡ ತರ ಅವುಗಳನ್ನು ಬಿಡಿ.
  • ಸುವರ್ಣ ಬಣ್ಣ ಬರುವ ವರೆಗೆ ಫ್ರೈ ಮಾಡಿ ಪಕ್ಕಕ್ಕಿಡಿ.
  • ಇಧಯಂ ಎಳ್ಳೆಣ್ಣೆಯನ್ನು ದಪ್ಪ ತಳದ ಪ್ಯಾನ್ನಲ್ಲಿ ಬಿಸಿ ಮಾಡಿ, ಕೈಯಾಡಿಸಿ ಈರುಳ್ಳಿ ಮತ್ತು ಟೊಮ್ಯಾಟೊ ಹುರಿಯಿರಿ.
  • ರುಬಿದ ಮಸಾಲಾ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
  • ಇದಕ್ಕೆ ತೆಂಗಿನಕಾಯಿ, ಗೋಡಂಬಿ ಪೇಸ್ಟ್ ಸೇರಿಸಿ ಚೆನ್ನಾಗಿ ಬೆರೆಸಿ.
  • ನೀರು, ಉಪ್ಪು ಹಾಕಿ ಕುದಿಸಿ.
  • ಈ ಗ್ರೇವಿಗೆ  ಪಕೋಡ ಹಾಕಿ, ಐದು ನಿಮಿಷಗಳ ಕಾಲ ಬಿಡಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA