ಈರುಳ್ಳಿ ಸಾಂಬಾರ್

Spread The Taste
Serves
6
Preparation Time: 25 ನಿಮಿಷಗಳು
Cooking Time: 10 ನಿಮಿಷಗಳು
Hits   : 1090
Likes :

Preparation Method

  • ಅರಿಶಿನ ಪುಡಿಯೊಂದಿಗೆ ತೊಗರಿಬೇಳೆಯನ್ನು ಕುಕ್ಕರ್ನಲ್ಲಿ ಮೃದುವಾಗುವ ತನಕ ಬೇಯಿಸಿ ಕೊಳ್ಳಿ.
  • ಹುಣಸೆಹಣ್ಣು ನೆನೆಸಿ ರಸ ತೆಗೆದುಕೊಳ್ಳಿ.
  • ಕಿರು ಈರುಳ್ಳಿಗಳನ್ನು ಸಿಪ್ಪೆ ತೆಗೆದುಕೊಳ್ಳಿ. 
  • ಹಸಿರು ಮೆಣಸಿನಕಾಯಿಗಳನ್ನು ಸೀಳಿ ಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಕರಿಬೇವಿನ ಸೊಪ್ಪು, ಮೆಂತ್ಯ, ಈರುಳ್ಳಿ, ಇಂಗು, ಹಸಿರು ಮೆಣಸಿನಕಾಯಿ ಹಾಕಿ ಹುರಿಯಿರಿ.
  • ಹುಣಸೆ ಸಾರ, ಸಾಂಬಾರ್ ಪುಡಿ, ಉಪ್ಪು ಹಾಕಿ ಹಸಿ ವಾಸನೆ ಹೋಗುವವರೆಗೆ ಕುದಿಸಿ. 
  • ಬೇಯಿಸಿದ ತೊಗರಿಬೇಳೆ ಸೇರಿಸಿ ಐದು ನಿಮಿಷ ಕುದಿಯಲು ಬಿಡಿ.
  • ಸಾಂಬಾರ್ ತುಂಬಾ ಗಟ್ಟಿ ಇದ್ದರೆ ಬಿಸಿ ನೀರನ್ನು ಸೇರಿಸಿ.
  • ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
  •  ಇಡ್ಲಿಯೊಂದಿಗೆ ಅಥವಾ ದೋಸೆಯೊಂದಿಗೆ ಬಡಿಸಿ.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA