ಮಧುರಾ ವಡ

Spread The Taste
Serves
4
Preparation Time: 1 ಗಂಟೆ
Cooking Time: 30 ನಿಮಿಷಗಳು
Hits   : 952
Likes :

Preparation Method

  • ಕಡಲೆ ಬೇಳೆಯನ್ನು ನಲವತ್ತು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ, ಬಸಿದುಕೊಳ್ಳಿ.
  • ಬೆಲ್ಲ ಪುಡಿ ಮಾಡಿ.
  • ನೆನೆದ ಕಡಲೆ ಬೇಳೆಯನ್ನು ಬೆಲ್ಲ ಮತ್ತು ಉಪ್ಪು ಜೊತೆ ರುಬ್ಬಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ಸ್ವಲ್ಪ ಹಿಟ್ಟನ್ನು ತಟ್ಟಿಕೊಂಡು ಎಣ್ಣೆಯಲ್ಲಿ ಸುವರ್ಣ ಕಂದು ಬಣ್ಣ ಬರುವ ವರೆಗೆ ಕರೆಯಿರಿ.
  • ಬಿಸಿಯಾಗಿ ಬಡಿಸಿರಿ.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA